Saturday, October 12, 2024
spot_imgspot_img
spot_imgspot_img

ಒಡಿಯೂರು ಶ್ರೀ ಸಂಸ್ಥಾನದಲ್ಲಿ ಜೂ.೨೨ರಿಂದ ದೇವರ ದರ್ಶನ

- Advertisement -
- Advertisement -


ವಿಟ್ಲ: ಒಡಿಯೂರು ಶ್ರೀ ಸಂಸ್ಥಾನದಲ್ಲಿ ಜೂನ್ ೨೨ರಿಂದ ದೇವರ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ.
ಬೆಳಿಗ್ಗೆ ಘಂಟೆ ೧೦ರಿಂದ ೧೨ರ ತನಕ ಅಂತರವನ್ನು ಕಾಯ್ದುಕೊಂಡು ಒಡಿಯೂರು ಶ್ರೀಗಳ ಭೇಟಿಗೆ ಅವಕಾಶವಿದೆ. ಪ್ರವೇಶಕ್ಕೆ ಮಾಸ್ಕ್ ಧಾರಣೆ, ಸಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್, ಸ್ವಚ್ಛತೆ ಕಡ್ಡಾಯ.
ಹೆಚ್ಚಿನ ಮಾಹಿತಿಗೆ ೦೮೨೫೫-೨೬೬೨೧೧/೨೯೮೨೮೨/೯೪೪೮೧೭೭೮೧೧ ಸಂಪರ್ಕಿಸಬಹುದು.

- Advertisement -

Related news

error: Content is protected !!