- Advertisement -
- Advertisement -
ಮಾನ್ಯ ನಗರಾಭಿವೃದ್ಧಿ ಸಚಿವರ ಅಧ್ಯಕ್ಷತೆಯಲ್ಲಿ ಹಾಗೂ ಮ ಪೌರಾಡಳಿತ , ತೋಟಗಾರಿಕೆ ಹಾಗೂ ರೇಷ್ಮೆ ಸಚಿವರು ಮತ್ತು ಮಾನ್ಯ ಮುಜರಾಯಿ , ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರ ಉಪಸ್ಥಿತಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿ ಶುಲ್ಕ ಪಾವತಿ ಕಟ್ಟಡ ಪರವಾನಗಿ ನಿರ್ಮಾಣ್(2) ತಂತ್ರಜ್ಞಾನ ಹಾಗೂ ಅನಧಿಕೃತ ಅಭಿವೃದ್ಧಿ ಅಥವಾ ನಿರ್ಮಾಣದ ಕಟ್ಟಡ ಪರವಾನಗಿ ಮತ್ತು ಖಾತಾ ನೀಡಲು ಇರುವ ಸಮಸ್ಯೆ ಹಾಗೂ ಇತ್ಯಾದಿ ವಿಷಯಗಳ ಕುರಿತು ಸಭೆ ನಡೆಯಿತು.
- Advertisement -