- Advertisement -
- Advertisement -
ಇಂದು ಕೂಡ ಕರಾವಳಿಯಲ್ಲಿ ಸಿಡಿಯಲಿದೆ ಕೊರೋನಾ ಬಾಂಬ್.! ಉಳ್ಳಾಲದಲ್ಲಿ ಒಂದೇ ಮನೆಯ 12 ಜನರಿಗೆ ಇಂದು ಪಾಸಿಟಿವ್ ಪತ್ತೆ ಆಗಿದೆ.ಕೆಲ ದಿನಗಳ ಹಿಂದೆ ಮನೆಯ ಓರ್ವ ಮಹಿಳೆಗೆ ಪಾಸಿಟಿವ್ ಆಗಿತ್ತು.ಹೀಗಾಗಿ ಇಡೀ ಮನೆಯನ್ನು ಸೀಲ್ ಡೌನ್ ಮಾಡಿ ಎಲ್ಲರನ್ನು ಕ್ವಾರೆಂಟೈನ್ ಮಾಡಲಾಗಿತ್ತು.ಒಟ್ಟು 17 ಜನರಿದ್ದ ತುಂಬು ಕುಟುಂಬಕ್ಕೆ ವಕ್ಕರಿಸಿದ ಕೊರೋನಾ ಸೊಂಕು.
ಮೊದಲು ಪಾಸಿಟಿವ್ ಆದ ಮಹಿಳೆ ಸೇರಿ ಒಂದೇ ಮನೆಯ 13 ಜನರಿಗೆ ಕೊರೋನಾ ಸೊಂಕು ಪತ್ತೆ. ಉಳ್ಳಾಲದಲ್ಲಿ ಕೊರೋನಾ ವೈರಸ್ ಅಬ್ಬರಕ್ಕೆ ಜನರು ತತ್ತರ ವಾಗಿದ್ದರೆ.ಹಾಗೂ ಇಂದು ಜಿಲ್ಲೆಯಲ್ಲಿ ಮತ್ತೆ ಇಬ್ಬರು ಪೊಲೀಸ್ ಸಿಬ್ಬಂದಿಗೆ ಪಾಸಿಟಿವ್ ಪತ್ತೆ ಆಗಿದೆ.
- Advertisement -