Monday, May 13, 2024
spot_imgspot_img
spot_imgspot_img

ಮುಂಬೈ ಮತ್ತು ಮಂಗಳೂರು ನಡುವೆ ಏರ್ ಇಂಡಿಯಾ ವಿಮಾನ ಸೇವೆ ಪುನರಾರಂಭ!!!

- Advertisement -G L Acharya panikkar
- Advertisement -

ಮಂಗಳೂರು: ಮುಂಬೈ ಮತ್ತು ಮಂಗಳೂರು ನಡುವೆ ಸೋಮವಾರದಿಂದ(ಅ.12) ಏರ್ ಇಂಡಿಯಾ ವಿಮಾನ ಸೇವೆ ಪುನರಾರಂಭಗೊಳ್ಳಲಿದೆ.


ಈ ಸೇವೆಯು ವಾರದಲ್ಲಿ ನಾಲ್ಕು ದಿನಗಳು ಸೋಮವಾರ, ಬುಧವಾರ, ಶುಕ್ರವಾರ, ಭಾನುವಾರ ಲಭ್ಯವಿರಲಿದೆ. ಏರ್ ಇಂಡಿಯಾ ವಿಮಾನ ಮುಂಬೈನಿಂದ ಬೆಳಗ್ಗೆ 10.15 ಗಂಟೆಗೆ ಹೊರಟು ಮಧ್ಯಾಹ್ನ 12-00 ಕ್ಕೆ ಇಲ್ಲಿಗೆ ಆಗಮಿಸಲಿದೆ. ವಾಪಸ್‍ ಅದೇ ಮಾರ್ಗದಲ್ಲಿ ಇದೇ ವಿಮಾನ ಮಧ್ಯಾಹ್ನ 12.40 ಗಂಟೆಗೆ ಹೊರಟು ಮುಂಬೈಗೆ ಮಧ್ಯಾಹ್ನ 2.20ಕ್ಕೆ ತಲುಪಲಿದೆ ಎಂದು ಏರ್ ಇಂಡಿಯಾ ಸಂಸ್ಥೆಯ ಪ್ರಕಟಣೆ ಇಲ್ಲಿ ತಿಳಿಸಿದೆ.ಕೊರೋನಾ ಹಿನ್ನೆಲೆಯಲ್ಲಿ ಕಳೆದ ಏಪ್ರಿಲ್‌ನಿಂದ ಸೇವೆ ಸ್ಥಗಿತಗೊಂಡಿತ್ತು.

- Advertisement -

Related news

error: Content is protected !!