- Advertisement -
- Advertisement -
ಹಣದ ಕಟ್ಟು ವಾರೀಸುದಾರರಿಗೆ ಮರಳಿಸಿ ಮಾನವೀಯತೆ ಮರೆದ ವಿಟ್ಲ ಶಿವಂ ಡ್ಯಾನ್ಸ್ ಅಕಾಡೆಮಿಯ, ಲ್ಯಾಂಪ್ಸ್ ಸೊಸೈಟಿಯ ಸಿಬ್ಬಂದಿ, ಲಯನ್. ಸುಧೀರ್
ಕಂಬಳಬೆಟ್ಟು ಎಂಬಲ್ಲಿ ವಾಹನದಲ್ಲಿ ತೆರಳುತ್ತಿದ್ದ ವೇಳೆ ಎದುರಿನ ವಾಹನದಿಂದ ಸಿದ್ದೀಕ್ ಕಂಬಳಬೆಟ್ಟು ಅವರಿಗೆ ಸೇರಿದ ಹಣದ ಕಟ್ಟುಯೊಂದು ರಸ್ತೆಗೆ ಬಿದ್ದಿದೆ.
ಅದರಲ್ಲಿ 50 ಸಾವಿರ ರೂ. ನಗದು ಹಾಗೂ ಚೆಕ್ ಒಳಗೊಂಡಿತ್ತು. ತಕ್ಷಣವೇ ಅದರ ವಾರೀಸುದಾರರಿಗೆ ಮರಳಿಸಿ, ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ. ಸುಧೀರ್ ಅವರ ಕಾರ್ಯ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
- Advertisement -