- Advertisement -
- Advertisement -
SLV ಬುಕ್ ಏಜೆನ್ಸಿ ಮೈಸೂರು ಇಲ್ಲಿಗೆ SDM ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಅವರು ಭೇಟಿ ನೀಡಿ ಶುಭ ಹಾರೈಸಿದರು.
ಎಸ್ ಎಲ್ ವಿ ಬುಕ್ ಸಂಸ್ಥೆಯ ದಿವಾಕರ ದಾಸ್ ನೇರ್ಲಾಜೆ, ರಾಮ್ ದಾಸ್ ಶೆಟ್ಟಿ ವಿಟ್ಲ, ಚಂದ್ರನಾಥ, SLV ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

- Advertisement -