- Advertisement -
- Advertisement -
ಹಿಂದು ಜಾಗರಣ ವೇದಿಕೆ ವಿಟ್ಲ ತಾಲೂಕು
ಹಿಂದೂ ಜಾಗರಣ ವೇದಿಕೆ ನರಿಕೊಂಬು ಘಟಕ ಇದರ ಉದ್ಘಾಟನೆ ನರಿಕೊಂಬು ಶಾಲೆಯಲ್ಲಿ ನಡೆಯಿತು
ಕಾರ್ಯಕ್ರಮವನ್ನು ಉದ್ದೇಶಿಸಿ ದಿಕ್ಸೂಚಿ ಭಾಷಣ ಮಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘ ತಾಲೂಕು ಸಂಪರ್ಕ ಪ್ರಮುಖ ವಿನೋದ್ ಅಡ್ಕಸ್ಥಳ , ತಾಲೂಕು ಅಧ್ಯಕ್ಷರಾದ ಗಣೇಶ ಕುಲಾಲ್ ಕೆದಿಲ ಭಾಸ್ಕರ್ ಶೆಟ್ಟಿ ಅಂತರ ಯಶೋದರ ಕರ್ಬೆಟ್ಟು
ಹಾಗೂ ಜಿಲ್ಲಾ ಹಿಂದೂ ಯುವ ವಾಹಿನಿ ಸಂಯೋಜಕ ಪ್ರಶಾಂತ್ ಕೆಂಪುಗುಡ್ಡೆ ತಾಲೂಕು ಸಂಪರ್ಕ ಪ್ರಮುಖ್ ಅರುಣ್ ಕುಲಾಲ್ ಹಾಗು ಪರಿವಾರ ಸಂಘಟನೆಯ ಪ್ರಮುಖರು ಹಾಗು ನರಿಕೊಂಬು ದೇಶ ಭಕ್ತ ಬಂಧುಗಳು ಉಪಸ್ಥಿತಿ ಇದ್ದರು……
- Advertisement -