- Advertisement -
- Advertisement -
ಮಂಗಳೂರು:- ನಗರದ ಹೊರವಲಯದಲ್ಲಿ ಇರುವ ಜಿಲ್ಲೆಯ ಏಕೈಕ ಪಿಲಿಕುಳ ಜೈವಿಕ ಉದ್ಯಾನವನದಲ್ಲಿರುವ ಜಿಂಕೆಗಳ ಮೇಲೆ ಬೀದಿ ನಾಯಿಗಳ ಹಿಂಡು ದಾಳಿ ನಡೆಸಿದ ಪರಿಣಾಮ 15ಕ್ಕೂ ಹೆಚ್ಚು ಜಿಂಕೆ ಸಾವನ್ನಪ್ಪಿದ ದ ಬಗ್ಗೆ ಶಂಕಿಸಲಾಗಿದೆ.ಮತ್ತು ನಾಯಿಗಳ ದಾಳಿಗೆ ಅನೇಕ ಜಿಂಕೆಗಳ ಸ್ಥಿತಿ ಗಂಭೀರವಾಗಿದೆ.
ನಿಸರ್ಗಧಾಮದ ಹತ್ತಿರವಿರುವ ಡಂಪಿಂಗ್ ಯಾರ್ಡ್ ನಿಂದ ಬೀದಿ ನಾಯಿಗಳು ಜಿಗಿದು ಉದ್ಯಾನವನದ ಒಳಗೆ ಬಂದ್ದಿದು, ಜಿಂಕೆಗಳ ಮೇಲೆ ದಾಳಿ ಮಾಡಿದೆ.
ಜೈವಿಕ ಉದ್ಯಾನವನದ ಆಡಳಿತ ವರ್ಗದ
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜಿಂಕೆಗಳ ಬಲಿ ಆಗಿದೆ ಮತ್ತು
ಬೀದಿ ನಾಯಿಗಳು ಉದ್ಯಾನವನ ಪ್ರವೇಶಿಸಿದ ಬಗ್ಗೆ ಸಿಬ್ಬಂದಿ ನಿರ್ಲಕ್ಷ್ಯ ಆರೋಪ ಕೇಳಿಬರುತ್ತದೆ.
- Advertisement -