Tuesday, July 1, 2025
spot_imgspot_img
spot_imgspot_img

ಆಗಸ್ಟ್18,19 ತಾಸೂಆ; ಆಶೂರಾ ಖಾಝಿ ಝೈನುಲ್ ಉಲಮಾ ಮಾಣಿ‌ ಉಸ್ತಾದ್ ಘೋಷಣೆ

- Advertisement -
- Advertisement -

ಮಾಣಿ: ಇಂದು ಮುಹರ್ರಮ್ ತಿಂಗಳ ಚಂದ್ರದರ್ಶನವಾಗಿರುವುದರಿಂದ ಆಗಸ್ಟ್.10 ಮಂಗಳವಾರ ಮುಹರ್ರಂ ಒಂದು ಆಗಿದ್ದು, ಅದರಂತೆ ಆ.18 ಬುಧವಾರ ಮತ್ತು ಆಗಸ್ಟ್ 19 ಗುರುವಾರ ತಾಸೂಆ ಮತ್ತು ಆಶೂರಾ ಆಚರಿಸಲಾಗುವುದು ಎಂದು ಉಡುಪಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಸಂಯುಕ್ತ ಜಮಾಅತ್ ಹಾಗೂ ದ.ಕ ಜಿಲ್ಲೆಯ ವಿವಿಧ ಮೊಹಲ್ಲಾಗಳ‌ ಖಾಝಿ ಝೈನುಲ್ ಉಲಮಾ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!