Friday, July 11, 2025
spot_imgspot_img
spot_imgspot_img

ಕರ್ನಾಟಕ ವಿಧಾನ ಪರಿಷತ್ ಚುನಾವಣೆ 2021; ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

- Advertisement -
- Advertisement -
vtv vitla
vtv vitla
vtv vitla

ಬೆಂಗಳೂರು: ರಾಜ್ಯದಲ್ಲಿ ಚುನಾವಣೆ ನಡೆಯಲಿರುವ 25 ವಿಧಾನ ಪರಿಷತ್ ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ಬಿಜೆಪಿಯು ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.

  1. ಕೊಡಗು – ಸುಜಾ ಕುಶಾಲಪ್ಪ
  2. ದಕ್ಷಿಣ ಕನ್ನಡ– ಕೋಟ ಶ್ರೀನಿವಾಸ ಪೂಜಾರಿ
  3. ಚಿಕ್ಕಮಗಳೂರು– ಎಂ.ಕೆ ಪ್ರಾಣೇಶ್
  4. ಶಿವಮೊಗ್ಗ– ಡಿ.ಎಸ್ ಅರುಣ್
  5. ಧಾರವಾಡ – ಪ್ರದೀಪ್ ಶೆಟ್ಟರ್
  6. ಬೆಳಗಾವಿ – ಮಹಂತೇಶ ಕವಟಗಿಮಠ
  7. ಕಲಬುರಗಿ – ಬಿ.ಜಿ ಪಾಟೀಲ್
  8. ಚಿತ್ರದುರ್ಗ – ಕೆ.ಎಸ್ ನವೀನ್
  9. ಮೈಸೂರು – ರಘು ಕೌಟಿಲ್ಯ
  10. ಹಾಸನ – ವಿಶ್ವನಾಥ್
  11. ಉತ್ತರ ಕನ್ನಡ– ಗಣಪತಿ ಉಳ್ವೇಕರ್
  12. ಬೀದರ್– ಪ್ರಕಾಶ್ ಖಂಡ್ರೆ
  13. ಬೆಂಗಳೂರು – ಹೆಚ್. ಎಸ್ ಗೋಪಿನಾಥ್ ರೆಡ್ಡಿ
  14. ಮಂಡ್ಯ – ಮಂಜು ಕೆ.ಆರ್ ಪೇಟೆ
  15. ಕೋಲಾರ – ಕೆ.ಎನ್ ವೇಣುಗೋಪಾಲ್
  16. ರಾಯಚೂರು – ವಿಶ್ವನಾಥ್ ಎ ಬನಹಟ್ಟಿ
  17. ಬೆಂಗಳೂರು ಗ್ರಾಮಾಂತರ– ಬಿ.ಎಂ ನಾರಾಯಣಸ್ವಾಮಿ
  18. ಬಳ್ಳಾರಿ – ವೈ ಎಂ ಸತೀಶ್
  19. ತುಮಕೂರು – ಎನ್. ಲೋಕೇಶ್
  20. ವಿಜಯಪುರ – ಪಿ.ಹೆಚ್ ಪೂಜಾರ್

ಚುನಾವಣೆಗೆ ನಾಮಪತ್ರ ಸಲ್ಲಿಸಲು ನ. 23 ಕೊನೆ ದಿನವಾಗಿದ್ದು, ನ.24ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ನ. 26 ಕೊನೆಯ ದಿನವಾಗಿದೆ. ಡಿ. 10ರಂದು ಮತದಾನ ನಡೆಯಲಿದ್ದು, ಡಿ. 14ರಂದು ಫಲಿತಾಂಶ ಹೊರಬೀಳಲಿದೆ.

vtv vitla
vtv vitla
- Advertisement -

Related news

error: Content is protected !!