Tuesday, July 1, 2025
spot_imgspot_img
spot_imgspot_img

ಕಾಸರಗೋಡು: ಎಂಡಿಎಂಎ ಮಾದಕ ವಸ್ತು ಸಹಿತ ಆರೋಪಿಯ ಬಂಧನ

- Advertisement -
- Advertisement -

ಕಾಸರಗೋಡು: ಅಂತಾರಾಜ್ಯ ಮಾದಕ ವಸ್ತು ಸಾಗಾಟ ತಂಡದ ಓರ್ವ ನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.

ಅನಂಗೂರು ಟಿ.ವಿ. ಸ್ಟೇಷನ್ ರಸ್ತೆಯ ಆಹಮ್ಮದ್ ಕಬೀರ್(22) ಬಂಧಿತ ಆರೋಪಿ. ಬಂಧಿತನಿಂದ 15 ಗ್ರಾಂ. ಎಂ ಡಿ ಎಂ ಎ. ಮಾದಕ ವಸ್ತು ಸಹಿತ ನುಳ್ಳಿಪ್ಪಾಡಿಯಿಂದ ಈತನನ್ನು ಬಂಧಿಸಲಾಗಿದೆ. ಗೋವಾದಿಂದ ಕಾಸರಗೋಡಿಗೆ ಮಾದಕ ವಸ್ತು ಸಾಗಾಟ ಜಾಲದ ಪ್ರಮುಖ ರೂವಾರಿಯಾಗಿದ್ದಾನೆ.

vtv vitla
vtv vitla

ಆರೋಪಿ ವಿರುದ್ದ ಗಾಂಜಾ ಹಾಗೂ ಎಂಡಿಎಂಎ ಸಾಗಾಟ ಬಗ್ಗೆ ಕಾಸರಗೋಡು ಅಬಕಾರಿ ದಳ ಈ ಹಿಂದೆ ಪ್ರಕರಣ ದಾಖಲಿಸಿ ಕೊಂಡಿತ್ತು.

- Advertisement -

Related news

error: Content is protected !!