- Advertisement -
- Advertisement -
ಪುತ್ತೂರು: ಜಯಂಬಿಕಾ ಚಿಟ್ಸ್ ಪುತ್ತೂರು ಶಾಖೆಯ 25ನೇ ರಜತ ಮಹೋತ್ಸವವು ಇಂದು ನಡೆಯಿತು.


ಮುಖ್ಯ ಅತಿಥಿಗಳಾಗಿ ಖ್ಯಾತ ವಕೀಲರು ಹಾಗೂ ಒಕ್ಕಲಿಗ ಗೌಡ ಸಂಘ, ಪುತ್ತೂರುರಿನ ಅಧ್ಯಕ್ಷರಾದ ಶ್ರೀ ಚಿದಾನಂದ ಬೈಲಾಡಿ,ಧಾರ್ಮಿಕ ಪರಿಷತ್ ಸದಸ್ಯರು ಶ್ರೀ ಮುರಳಿಕೃಷ್ಣ ಹಸಂತಡ್ಕ,ಖ್ಯಾತ ಉದ್ಯಮಿ ಹಾಗೂ ವಿನಾಯಕ ಟ್ರೇಡರ್ಸ್ ನ ಮಾಲಕರಾದ ಶ್ರೀ ನವೀನ್ ಕುಮಾರ್ ಶೆಟ್ಟಿ, ಉದ್ಯಮಿ ಶ್ರೀ ಉದಯ ಕುಮಾರ್ ಪ್ರಭು, ಜಯಂಬಿಕಾ ಚಿಟ್ಸ್ ನ ಆಡಳಿತ ನಿರ್ದೇಶಕರಾದ ಶ್ರೀ ಎ ಚಂದ್ರಹಾಸ ಶೆಟ್ಟಿ, ಲ|ಎ ಸುರೇಶ್ ರೈ, ಕಾರ್ಯಕಾರಿ ನಿರ್ದೇಶಕರಾದ ಶ್ರೀ ವಸಂತ ಶೆಟ್ಟಿ ಉಪಸ್ಥಿತರಿದ್ದರು.

ಆಡಳಿತ ನಿರ್ದೇಶಕರಾದ ಶ್ರೀ ಚಂದ್ರಹಾಸ ಶೆಟ್ಟಿ ಸ್ವಾಗತಿಸಿದರು ಹಾಗೂ ಕಾರ್ಯಕಾರಿ ನಿರ್ದೇಶಕರಾದ ಶ್ರೀ ವಸಂತ ಶೆಟ್ಟಿ ನಿರೂಪಿಸಿ, ವಂದಿಸಿದರು.

- Advertisement -