Tuesday, March 2, 2021

ಜೂನ್ 14 ರಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭ – ಸಚಿವ ಸುರೇಶ್ ಕುಮಾರ್

ಬೆಂಗಳೂರು: ಎಸ್ ಎಸ್ ಎಲ್ ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ. ಶಿಕ್ಷಣ ಸಚಿವ ಸುರೇಶ್ ಕುಮಾರ್ ನೇತೃತ್ವದ ಸಭೆಯಲ್ಲಿ ನಿರ್ಧಾರಿಸಲಾಯಿತು. ಜೂನ್ 14 ರಿಂದ 25 ರ ವರೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯಲಿದೆ.

ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ
ಜೂ. 14 – ಪ್ರಥಮ ಭಾಷೆ
ಜೂ. 16 – ಗಣಿತ
ಜೂ. 18 – ಇಂಗ್ಲಿಷ್
ಜೂ. 21 – ವಿಜ್ಞಾನ
ಜೂ. 23 – ಹಿಂದಿ
ಜೂ. 25 – ಸಮಾಜ ವಿಜ್ಞಾನ

ಪ್ರಥಮ ಭಾಷೆ ಮತ್ತು ಕೋರ್ಸ್ ಸಬ್ಜೆಕ್ಟ್ ಗೆ 3.15 ಗಂಟೆ ಪರೀಕ್ಷೆ ಬರೆಯಲು ಸಮಯ ನೀಡಲಾಗುವುದು. ದ್ವೀತಿಯ ಮತ್ತು ತೃತೀಯ ಭಾಷೆಗೆ 3 ಗಂಟೆ ಸಮಯ ನೀಡಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

- Advertisement -

MOST POPULAR

HOT NEWS

Related news

error: Content is protected !!