Friday, August 19, 2022
spot_imgspot_img
spot_imgspot_img

“ನೆಂಪು ” ತುಳು ಆಲ್ಬಮ್ ಸಾಂಗ್‌ ಜುಲೈ27ಕ್ಕೆ ಬಿಡುಗಡೆ

- Advertisement -G L Acharya G L Acharya
- Advertisement -

ವಿಟ್ಲ : ದಯಾ ಕ್ರಿಯೇಷನ್ ಅರ್ಪಿಸುವ “ನೆಂಪು ” ಎಂಬ ಈ ಆಲ್ಬಮ್ ಸಾಂಗ್ ಜುಲೈ27ಕ್ಕೆ ಬಿಡುಗಡೆಯಾಗಲಿದೆ.

ಈ ಹಾಡಿಗೆ ವನಿತ ಮನೋಜ್ ಸೂರಂಬೈಲ್ ಸಾಹಿತ್ಯ ಬರೆದಿದ್ದಾರೆ. ಕವಿತಾ ಪೂಜಾರಿ ನೀರೋಲಿಕೆ ಇವರ ಗಾಯನದಲ್ಲಿ ಮತ್ತು ಉತ್ತಮ್, ಸುಪ್ರಿತಾ ಇವರ ಅಭಿನಯದಲ್ಲಿ ಮತ್ತು ಹಿತೇಶ್ ಜೋಗಿ ಇವರ ನಿರ್ದೇಶನದಲ್ಲಿ ಮೂಡಿಬರಲಿರುವ ಈ ಆಲ್ಬಂ ಸಾಂಗ್‌ಗೆ ಸಮಗ್ರ ನಿರ್ವಹಣೆ ದಯಾನಂದ ಅಮೀನ್ ಬಾಯಾರು ನಿರ್ವಹಿಸಿದ್ದಾರೆ. ಛಾಯಾಗ್ರಾಹನ ಗೌತಮ್, ಸಂಕಲನ ಪ್ರವೀಣ್ ನಿರ್ವಹಿಸಿದ್ದಾರೆ ಈ ಹಾಡು 27 ತಾರೀಕು ಬುಧವಾರ ದಯಾ ಕ್ರಯೇಷನ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಗೊಳ್ಳಲಿದೆ.

- Advertisement -

Related news

error: Content is protected !!