- Advertisement -
- Advertisement -


ಪುತ್ತೂರು: ಮುಕ್ರಂಪಾಡಿಯ ಹೆಸರುವಾಸಿ ಸಂಸ್ಥೆ ಶ್ರುತಿ ಲೂಬ್ರಿಕೇಂಟ್ಸ್ & ಸ್ಪೇರ್ ಪಾರ್ಟ್ಸ್ ಇದರ ನೂತನ ಶಾಖೆ ವಿಟ್ಲದ ಮೇಗಿನಪೇಟೆಯಲ್ಲಿ ಗಣಪತಿ ಹವನದೊಂದಿಗೆ ಶುಭಾರಂಭಗೊಂಡಿತು.

ಶ್ರುತಿ ಮಾಲಕತ್ವದ ಈ ಸಂಸ್ಥೆಯಲ್ಲಿ ಜೆಸಿಬಿ ಹಾಗೂ ಹಿಟಾಚಿ ಸ್ಪೇರ್ ಪಾರ್ಟ್ಸ್ ಲಭ್ಯವಿದೆ.


- Advertisement -