Tuesday, July 1, 2025
spot_imgspot_img
spot_imgspot_img

ಬಸ್ ಚಾಲಕನಿಗೆ ಪಿಟ್ಸ್: ಬಸ್ ಚಲಾಯಿಸಿ ಪ್ರಯಾಣಿಕರ ಪ್ರಾಣ ಉಳಿಸಿದ ಮಹಿಳೆ!

- Advertisement -
- Advertisement -
suvarna gold

ಮುಂಬೈ: ಬಸ್ಸಿನ ಚಾಲಕನಿಗೇ ಪಿಟ್ಸ್ ಬಂದು ಬಸ್ಸು ನಿಲ್ಲಿಸಿದಾಗ, ಅದರಲ್ಲಿದ್ದ ಮಹಿಳೆಯೇ ಬಸ್ಸು ಚಲಾಯಿಸಿ, ಪ್ರಯಾಣಿಕರೆಲ್ಲರನ್ನು ಸುರಕ್ಷಿತವಾಗಿ ತಲುಪಿಸಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

ಜ.7ರಂದು ಯೋಗಿತಾ ಸತಾವ್‌ ಹಲವು ಮಹಿಳೆಯರು ಮತ್ತು ಮಕ್ಕಳೊಂದಿಗೆ ಪುಣೆ ಸನಿಹದಲ್ಲಿರುವ ಶಿರೂರಿಗೆ ಪಿಕ್‌ನಿಕ್‌ಗೆಂದು ತೆರಳಿದ್ದರು. ವಾಪಸ್ಸು ಬರುವಾಗ ಚಾಲಕನಿಗೆ ಪೀಡ್ಸ್‌ ಬಂದಿದೆ.

ತಕ್ಷಣ ಯೋಗಿತಾ, ತಾನೇ ಚಾಲಕಿಯಾಗಿ, 10ಕಿ.ಮೀಗಳಷ್ಟು ದೂರ ಆ ಬಸ್ಸನ್ನು ಚಲಾಯಿಸಿಕೊಂಡು ಬಂದಿದ್ದಾಳೆ. ಚಾಲಕನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾಳೆ. ಆಕೆಯ ಬಸ್‌ ಡ್ರೈವಿಂಗ್‌ ವಿಡಿಯೋ ವೈರಲ್‌ ಆಗಿದೆ

- Advertisement -

Related news

error: Content is protected !!