Saturday, June 28, 2025
spot_imgspot_img
spot_imgspot_img

ಮಂಗಳೂರಿಗರು ಖುಷಿ ಪಡುವ ಸುದ್ದಿ..! ವಿಶ್ವದ ಸುರಕ್ಷಿತ ನಗರಗಳಲ್ಲಿ ಸ್ಥಾನ ಪಡೆದ ಭಾರತದ ಏಕೈಕ ನಗರ..!

- Advertisement -
- Advertisement -

ವಿಶ್ವದ ಸುರಕ್ಷಿತ ನಗರಗಳ ಪಟ್ಟಿ ಬಿಡುಗಡೆಯಾಗಿದ್ದು ಇದರಲ್ಲಿ ಮಂಗಳೂರಿಗರು ಹೆಮ್ಮೆಪಡುವ ಸುದ್ದಿಯೊಂದಿದೆ. ವಿಶ್ವದ ೪೨೪ ನಗರಗಳ ಪೈಕಿ ಭಾರತದ ಮಂಗಳೂರು ನಗರ ಅತ್ಯಂತ ಸುರಕ್ಷಿತ ಎಂದು ಈ ವರದಿ ಹೇಳಿದೆ.

೩೭ ನೇ ಸ್ಥಾನದಲ್ಲಿರುವ ಮಂಗಳೂರು ನಗರ ದೇಶದ ಸುರಕ್ಷಿತ ನಗರಗಳಲ್ಲಿ ಅಗ್ರಗಣ್ಯದಲ್ಲಿದೆ. ವಿಶ್ವ ಶ್ರೇಯಾಂಕದಲ್ಲಿ ಸುರಕ್ಷಿತ ನಗರಗಳಲ್ಲಿ ಸ್ಥಾನ ಪಡೆದಿರುವ ಭಾರತದ ಏಕೈಕ ನಗರವಾಗಿದೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ವಿವಿಧ ರೀತಿಯ ಅಪರಾಧಗಳ ಅಂಕಿ ಅಂಶ, ಸುರಕ್ಷತೆ ಆಧಾರದ ಮೇಲೆ ಸರ್ವೇ ನಡೆಸಲಾಗಿದೆ.

ಇನ್ನು ಕರಾವಳಿ ಆಗುತ್ತಿರುವ ಇತ್ತೀಚಿಗಿನ ಬೆಳವಣಿಗೆ ಆತಂಕ ಸೃಷ್ಟಿಸಿತ್ತು. ಆದರೆ ವಿಶ್ವದಲ್ಲೇ ಬೇರೆ ನಗರಗಳಿಗಿಂತ ಮಂಗಳೂರು ನಗರ ಎಷ್ಟು ಸುರಕ್ಷಿತವಾಗಿದೆ ಎಂದು ಈ ವರದಿ ಹೇಳುತ್ತದೆ.

- Advertisement -

Related news

error: Content is protected !!