Wednesday, October 4, 2023
spot_imgspot_img
spot_imgspot_img

ರಂಝಾನ್ ಹಬ್ಬದ ಹಿನ್ನಲೆಯ ಸಾವಿರಕ್ಕೂಅಧಿಕ ಕೈದಿಗಳಿಗೆ ಬಿಡುಗಡೆ ಭಾಗ್ಯ!!

- Advertisement -G L Acharya panikkar
vtv vitla
- Advertisement -

ರಂಝಾನ್ ಹಬ್ಬದ ಪ್ರಯುಕ್ತ ಜೈಲಿನಿಂದ 1,025 ಕೈದಿಗಳ ಬಿಡುಗಡೆಗೆ ಸೌದಿ ಅರೇಬಿಯದ ಅಧ್ಯಕ್ಷ ಹಿಸ್ ಹೈನೆಸ್ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಆದೇಶ ನೀಡಿದ್ದಾರೆ .

ಜಗತ್ತಿನಾದ್ಯಂತ 1.9 ಶತಕೋಟಿ ಮುಸ್ಲಿಮರು ಪವಿತ್ರ ತಿಂಗಳ ಆಚರಣೆ ಮಾಡುತ್ತಿದ್ದಾರೆ. ಅದರಲ್ಲಿ ಯುಎಇಯ ಪ್ರತಿಯೊಂದು ಎಮಿರೇಟ್‌ಗಳ ಆಡಳಿತಗಾರರು ಮಹತ್ವದ ಇಸ್ಲಾಮಿಕ್ ಆಚರಣೆ ರಂಝಾನ್ ವೇಳೆ ಕೈದಿಗಳಿಗೆ ಕ್ಷಮೆ ನೀಡುವುದು ಸಾಮಾನ್ಯವಾಗಿದೆ. ಕ್ಷಮಾಪನೆ ಪಡೆದ ಕೈದಿಗಳಿಗೆ ವಿವಿಧ ಅಪರಾಧಗಳಿಗಾಗಿ ಜೈಲು ಶಿಕ್ಷೆ ವಿಧಿಸಲಾಗಿತ್ತು.

ಅಧ್ಯಕ್ಷರ ಕ್ಷಮಾದಾನವು ಬಿಡುಗಡೆಯಾದ ಕೈದಿಗಳಿಗೆ ತಮ್ಮ ಭವಿಷ್ಯದ ಬಗ್ಗೆ ಮರುಚಿಂತನೆ ಮಾಡಲು ಅವಕಾಶವನ್ನು ನೀಡುತ್ತದೆ ಹಾಗೂ ಯಶಸ್ವಿ ಸಾಮಾಜಿಕ ಮತ್ತು ವೃತ್ತಿಪರ ಜೀವನವನ್ನು ನಡೆಸಲು ಅವರ ಕುಟುಂಬಗಳು ಮತ್ತು ಸಮುದಾಯಗಳ ಸೇವೆಗೆ ಧನಾತ್ಮಕವಾಗಿ ಸ್ಪಂದಿಸಲು ಕೊಡುಗೆ ನೀಡುತ್ತದೆ ಎಂದು ವರದಿ ತಿಳಿಸಿದೆ.

- Advertisement -

Related news

error: Content is protected !!