Tuesday, March 21, 2023
spot_imgspot_img
spot_imgspot_img

ವಿಟ್ಲ: (ಡಿ.31) ಶ್ರೀವರ ಯುವಕ ಮಂಡಲ (ರಿ) ಪೂರ್ಲಪ್ಪಾಡಿ ವತಿಯಿಂದ 60 ಕೆ.ಜಿ ವಿಭಾಗದ ಕಬಡ್ಡಿ ಪಂದ್ಯಾಟ

- Advertisement -G L Acharya G L Acharya
- Advertisement -

ವಿಟ್ಲ: ಶ್ರೀವರ ಯುವಕ ಮಂಡಲ (ರಿ) ಪೂರ್ಲಪ್ಪಾಡಿ ಇದರ ವತಿಯಿಂದ 60 ಕೆ.ಜಿ ವಿಭಾಗದ ಕಬಡ್ಡಿ ಪಂದ್ಯಾಟವು ಡಿ.31 ರಂದು ಸಂಜೆ ಗಂಟೆ 3 ರಿಂದ ಅಂಗನವಾಡಿ ಕೇಂದ್ರ ವಠಾರ ಪೂರ್ಲಪ್ಪಾಡಿ, ವಿಟ್ಲ ಪಡ್ನೂರು ಇಲ್ಲಿ ನಡೆಯಲಿದೆ.

ಬಹುಮಾನಗಳು
ಪ್ರಥಮ – 5000/- SVP TROPHY
ದ್ವಿತೀಯ – 3000/- SVP TROPHY
ತೃತೀಯ – 1000/- SVP TROPHY
ಚತುರ್ಥ – 1000/- SVP TROPHY

- Advertisement -

Related news

error: Content is protected !!