- Advertisement -
- Advertisement -


ವಿಟ್ಲ: ಬಂಟ್ವಾಳ ತಾಲೂಕು, ಕೊಳ್ನಾಡು ಗ್ರಾಮದ ಕುದ್ರಿಯ ಶ್ರೀ ಮಲರಾಯಿ ದೈವದ ವರ್ಷಾವಧಿ ಜಾತ್ರೆ ಫೆ.18ರ ಶುಕ್ರವಾರದಂದು ಜರುಗಲಿದೆ.

ಕಾರ್ಯಕ್ರಮಗಳ ವಿವರ: ರಾತ್ರಿ ಘಂಟೆ 07.00ಕ್ಕೆ ಕೊಟ್ಟದಾಯನ ನೇಮ, 09.00ಕ್ಕೆ ಅನ್ನಸಂತರ್ಪಣೆ, 10.00ಕ್ಕೆ ವಲಸರಿ ನೇಮ ನಡೆಯಲಿದೆ..
ಫೆ.18ರ ರಾತ್ರಿ ಘಂಟೆ 12.00ಕ್ಕೆ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ, ‘ಕಲಾಸಂಗಮ’ ಕಲಾವಿದರಿಂದ, ತುಳು ರಂಗಭೂಮಿಯಲ್ಲಿ ಮತ್ತೊಂದು ಸಂಚಲನ ಮೂಡಿಸಿದ, ಸ್ವರಾಜ್ ಶೆಟ್ಟಿ ಅಭಿನಯಿಸುವ, ಶಿವದೂತೆ ಗುಳಿಗೆ ವಿಭಿನ್ನ ಶೈಲಿಯ ತುಳು ನಾಟಕ ಜರುಗಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



- Advertisement -