Tuesday, June 25, 2024
spot_imgspot_img
spot_imgspot_img

ವಿಟ್ಲ: ಶುಭಾರಂಭಗೊಂಡ ಹೋಟೆಲ್‌ ಯನ್ಷ್

- Advertisement -G L Acharya panikkar
- Advertisement -

ವಿಟ್ಲ: ಗೌರೀಶ್ ಶೆಟ್ಟಿ ಮಾಲಕತ್ವದ ಹೋಟೆಲ್‌ ಯನ್ಷ್ ಅನಂತಾಡಿ ಕರಿಂಕದ ಅಮ್ಮ ಕಾಂಪ್ಲೆಕ್ಸ್‌ನಲ್ಲಿ ಇಂದು ಶುಭಾರಂಭಗೊಂಡಿತ್ತು.

ಈ ಸಂದರ್ಭದಲ್ಲಿ ಹೊಟೇಲ್‌ ಮಾಲಕ ಗೌರೀಶ್ ಶೆಟ್ಟಿ ಮತ್ತು ಕುಟುಂಬಸ್ಥರರು ಉಪಸ್ಥಿತರಿದ್ದರು. ಹೊಟೇಲ್‌ನಲ್ಲಿ ಯನ್ಷ್‌ನಲ್ಲಿ ಚಾ, ಕಾಫಿ, ತಿಂಡಿ, ಊಟ, ಫಾಸ್ಟ್‌ಫುಡ್ ಲಭ್ಯವಿರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!