Monday, June 30, 2025
spot_imgspot_img
spot_imgspot_img

ವಿಟ್ಲ: ಸಾರ್ವಜನಿಕರೆದುರಲ್ಲೇ ಮಹಿಳೆಯ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನ; ಆಸ್ಪತ್ರೆಗೆ ದಾಖಲು..!

- Advertisement -
- Advertisement -

ವಿಟ್ಲ: ಸಾರ್ವಜನಿಕರೆದುರಲ್ಲೇ ಮಹಿಳೆಯೋರ್ವರ ಮೇಲೆ ಮಾರಕಸ್ತ್ರದಿಂದ ಕೊಲೆಗೆ ಯತ್ನಿಸಿರುವ ಘಟನೆ ಪುಣಚ ಗ್ರಾಮದ ಪರಿಯಾಲ್ತಡ್ಕದಲ್ಲಿ ನಡೆದಿದೆ.

ಪುಣಚ ಗ್ರಾಮದ ನಾಟೆಕಲ್ಲಃ ನವಗ್ರಾಮ ನಿವಾಸಿ ಲತಾ ಪೂಜಾರಿ ಗಂಭೀರ ಗಾಯಗೊಂಡ ಮಹಿಳೆ.

ಅದೇ ನವಗ್ರಾಮದ ಸೆಂಟ್ರಿಂಗ್ ವೃತ್ತಿಯ ಶೇಖರ ಪೂಜಾರಿ ಎಂಬಾತ ಕೊಲೆಗೆ ಯತ್ನಿಸಿದ ಆರೋಪಿ.

ಗಾಯಾಳುವನ್ನು ಫ್ರೆಂಡ್ಸ್ ವಿಟ್ಲದ ತುರ್ತು ವಾಹನದಲ್ಲಿ ವಿಟ್ಲ ಸಮುದಾಯ ಆಸ್ಪತ್ರೆಗೆ ಕರೆತಂದಿದ್ದರೂ ಗಂಭೀರ ಸ್ಥಿತಿಯಲ್ಲಿದ್ದ ಕಾರಣ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

- Advertisement -

Related news

error: Content is protected !!