Monday, February 26, 2024
spot_imgspot_img
spot_imgspot_img

ಸುಳ್ಯ : ಬಿಜೆಪಿ ಮಂಡಲ ಸಮಿತಿಯ ಸಾಮಾಜಿಕ ಜಾಲತಾಣದ ಸಂಚಾಲಕರಾಗಿ ಫಯಾಜ್ ಕಡಬ ನೇಮಕ

- Advertisement -G L Acharya panikkar
- Advertisement -

ಸುಳ್ಯ: ಬಿಜೆಪಿ ಮಂಡಲ ಸಮಿತಿಯ ಸಾಮಾಜಿಕ ಜಾಲತಾಣದ ಸಂಚಾಲಕರಾಗಿ ಕೆನರಾ ಫರ್ನಿಚರ್ ಮಾಲಕ ಫಯಾಜ್ ಕಡಬ ಅವರನ್ನು ನೇಮಕ ಮಾಡಲಾಗಿದೆ.

ಸಹ ಸಂಚಾಲಕರಾಗಿ ಪ್ರಸಾದ್ ಕಾಟೂರು, ಸದಸ್ಯರುಗಳಾಗಿ ಮನೋಜ್‌ ರೈ ಎಣ್ಣೂರು, ಗೌತಮ್ ಭಟ್, ವಿನಯ್ ಬೆದ್ರುಪಣೆ, ಪ್ರವೀಣ್‌ ಚೆನ್ನಾವರ, ಲೋಕೇಶ್ ಬರೆಪ್ಪಾಡಿ, ರಮೇಶ್ ರೈ ಸೂರುಳಿ, ರವಿವರ್ಮ ಆಯ್ಕೆಯಾಗಿದ್ದಾರೆ ಎಂದು ಸುಳ್ಯ ಬಿಜೆಪಿ ಮಂಡಲ ಸಮಿತಿ ತಿಳಿಸಿದೆ.

vtv vitla
- Advertisement -

Related news

error: Content is protected !!