Wednesday, July 2, 2025
spot_imgspot_img
spot_imgspot_img

ಸುಳ್ಯ: ‌ಮೆಡಿಕಲ್‌ ಕಾಲೇಜು ವಿದ್ಯಾರ್ಥಿನಿ‌‌ ನಿಗೂಢವಾಗಿ ನಾಪತ್ತೆ..!

- Advertisement -
- Advertisement -

ಸುಳ್ಯ: ಕೆ.ವಿ.ಜಿ.ಆಯುರ್ವೇದ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ನಾಪತ್ತೆಯಾಗಿರುವ ಬಗ್ಗೆ ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ದ್ವಿತೀಯ ಬಿ.ಎ.ಎಂ.ಎಸ್ ವಿದ್ಯಾರ್ಥಿನಿ ಮದೀಹಾ (20) ನಾಪತ್ತೆಯಾದ ವಿದ್ಯಾರ್ಥಿನಿ.

vtv vitla
vtv vitla

ಉತ್ತರ ಪ್ರದೇಶದ ತೋಲಾ ಸಗರಿ ಗ್ರಾಮದ ನಿವಾಸಿಯಾಗಿರುವ ಮದೀಹಾ ಮಾ.20ರಂದು ರಾತ್ರಿ ನಾಪತ್ತೆಯಾಗಿರುವುದು ತಿಳಿದು ಬಂದಿದೆ.

ಮದೀಹಾ ಸಹೋದರ ಇದೇ ಕಾಲೇಜಿನಲ್ಲಿ ಮೂರನೇ ವರ್ಷದ ಬಿ.ಎ.ಎಂ.ಎಸ್ ವ್ಯಾಸಂಗ ಮಾಡುತ್ತಿದ್ದಾನೆ. ಆತನಿಗೆ ಸಹೋದರಿ ಬಗ್ಗೆ‌ ಸುಳಿವು ಸಿಕ್ಕಿಲ್ಲ. ಬಳಿಕ
ಸಿಸಿಟಿವಿಯಲ್ಲಿ ಪರಿಶೀಲಿಸಿದಾಗ ಮಾ. 20 ರಂದು ಅಪರಾಹ್ನ 2.30ರ ವೇಳೆ ಹಾಸ್ಟೆಲ್‍ನಿಂದ ಬ್ಯಾಗ್ ಹಿಡಿದುಕೊಂಡು ಮದೀಹಾ ಹೋಗುತ್ತಿರುವುದು ಕಂಡು ಬಂದಿದೆ.‌

ಇದೀಗ ಕಾಲೇಜು ಮುಖ್ಯಸ್ಥರು ನಾಪತ್ತೆ ಕೇಸ್ ದಾಖಲಿಸಿದ್ದಾರೆ.

vtv vitla
vtv vitla
- Advertisement -

Related news

error: Content is protected !!