Saturday, June 28, 2025
spot_imgspot_img
spot_imgspot_img

ಸೆಮಿ ಫೈನಲ್‌ನಲ್ಲಿ ಮುಗ್ಗರಿಸಿದ ಭಾರತ..! ಪಾಕ್‌ನೊಂದಿಗೆ ಸೆಣಸಾಡಲಿದೆ ಇಂಗ್ಲೆಂಡ್..!

- Advertisement -
- Advertisement -

ವಿಶ್ವಕಪ್ ಟಿ20 ಯಲ್ಲಿ ಭಾರತ ಸೋಲಿನ ಕಹಿ ಅನುಭವಿಸಿದೆ. ಟಾಸ್ ಗೆದ್ದ ಇಂಗ್ಲೆಂಡ್ ಬಾಲಿಂಗ್ ಆಯ್ದುಕೊಂಡಿತು. ಭಾರತ 20 ಓವರ್ ಗಳಲ್ಲಿ 167 ರನ್ ಭಾರಿಸಿತು. I

168 ರನ್‌ಗಳ ಟಾರ್ಗೆಟ್ ನೀಡಿದ ಇಂಡಿಯನ್ ಟೀಮ್ ಕೊನೆ ಹಂತದ ವರೆಗೂ ಪ್ರಯತ್ನ ಮುಂದುವರಿಸಿತು. ಕೊನೆಯ ಹಂತದ ವರೆಗೂ ವಿಕೆಟ್ ಕಳೆದುಕೊಳ್ಳದ ಟೀಮ್ ಇಂಗ್ಲೆಂಡ್ ಅದ್ಭುತ ದಾಖಲೆಯನ್ನೇ ಬರೆಯಿತು. ಜಾಸ್ ಬಟ್ಲರ್ ಹಾಗೂ ಅಲೆಕ್ಸ್ ಹೇಲ್ಸ್ ಸೆಣಸಾಟ ಅದ್ಧೂರಿಯಾಗಿತ್ತು. ಇವರೇ ಕ್ರೀಡಾಂಗಣದಲ್ಲಿ ಸ್ಟಾರ್‌ಗಳಾಗಿ ಮಿಂಚಿದರು.

ಫೈನಲ್‌ಗೆ ಲಗ್ಗೆ ಇಟ್ಟ ಇಂಗ್ಲೆಂಡ್ ಪಡೆ..!

ನಿನ್ನೆ ನಡೆದ ಸೆಮಿಸ್ ನಲ್ಲಿ ಪಾಕ್ ಜಯಭೇರಿ ಸಾಧಿಸಿತು. ಈ ಮೂಲಕ ಫೈನಲ್‌ಗೆ ಎಂಟ್ರಿಕೊಟ್ಟಿತು. ಆದಿತ್ಯವಾರದಂದು ನಡೆಯುವ ವಿಶ್ವಕಪ್ ಟಿ20 ಫೈನಲ್‌ನಲ್ಲಿ ಪಾಕ್ ಹಾಗೂ ಇಂಗ್ಲೆಂಡ್ ಸೆಣಸಾಡಲಿದೆ.

- Advertisement -

Related news

error: Content is protected !!