Saturday, July 5, 2025
spot_imgspot_img
spot_imgspot_img

ಅನಧಿಕೃತವಾಗಿ ಭಾರತ ಗಡಿ ಪ್ರವೇಶ; ಇಬ್ಬರು ಲಂಕಾ ಪ್ರಜೆಗಳ ಬಂಧನ

- Advertisement -
- Advertisement -

ರಾಮೇಶ್ವರಂ: ಭಾರತದ ಗಡಿಯನ್ನು ಅನಧಿಕೃತವಾಗಿ ಪ್ರವೇಶಿಸಿದ್ದ ಇಬ್ಬರು ಶ್ರೀಲಂಕಾ ನಾಗರಿಕರನ್ನುರಾಮೇಶ್ವರಂ ಜಿಲ್ಲೆಯ ದೇವಿಪಟ್ಟಣಂ ಮರೈನ್ ಪೊಲೀಸರು ಬಂಧಿಸಿದ್ದಾರೆ.

ಶ್ರೀಲಂಕಾದಲ್ಲಿ ಡ್ರಗ್ಸ್ ಸಾಗಾಣೆ ಮತ್ತು ಮಾರಾಟದ ಆರೋಪ ಬಂಧಿತರ ಮೇಲಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಶ್ರೀಲಂಕಾದಲ್ಲಿ ಎದುರಾಗಿರುವ ತೀವ್ರ ಆರ್ಥಿಕ ಮುಗ್ಗಟ್ಟಿನಿಂದಾಗಿ ಈಗಾಗಲೇ ಅಲ್ಲಿನ ಹಲವು ನಾಗರಿಕರು ಅನ್ಯ ದೇಶಗಳತ್ತ ವಲಸೆ ಹೋಗುತ್ತಿದ್ದಾರೆ. ಈ ನಡುವೆ ಈ ಇಬ್ಬರ ಬಂಧನದ ಬಳಿಕ ಅಕ್ರಮ ನುಸುಳುವಿಕೆಯ ಆತಂಕವೂ ಎದುರಾಗಿದೆ ಎನ್ನಲಾಗಿದೆ.

vtv vitla
vtv vitla

- Advertisement -

Related news

error: Content is protected !!