Monday, June 22, 2026
spot_imgspot_img
spot_imgspot_img

ಉಕ್ರೇನ್​​ ಬಿಕ್ಕಟ್ಟು; 27 ರಾಷ್ಟ್ರಗಳಿಗೆ ರಷ್ಯಾ ವಾಯುಪ್ರದೇಶ ಬಂದ್​..!

- Advertisement -
- Advertisement -

ಬರೋಬ್ಬರಿ 1 ವಾರದ ಸುದೀರ್ಘ ಯುದ್ಧದ ಬಳಿಕ ಉಕ್ರೇನ್​​ ಮತ್ತು ರಷ್ಯಾ ನಡುವೆ ಶಾಂತಿಯುತ ಮಾತುಕತೆ ನಡೆಯುತ್ತಿದೆ. ಒಂದೆಡೆ ರಷ್ಯಾ-ಉಕ್ರೇನ್ ಬಿಕ್ಕಟ್ಟಿನಿಂದ ಪೂರ್ವ ಯುರೋಪಿಯನ್ ರಾಷ್ಟ್ರದಿಂದ ತಮ್ಮ ದೇಶದ ಪ್ರಜೆಗಳನ್ನು ಕರೆತರೋ ಕಾರ್ಯ ಎಲ್ಲಾ ರಾಷ್ಟ್ರಗಳು ಶುರು ಮಾಡಿವೆ. ಈ ನಡುವೆ ತನ್ನ ದೇಶದ ಮೇಲೆ ಎಲ್ಲಿ ವೈಮಾನಿಕ ದಾಳಿ ನಡೆಯುತ್ತದೋ ಎಂದು ಭಾವಿಸಿ ಮುನ್ನೆಚ್ಚರಿಕಾ ಕ್ರಮವಾಗಿ ರಷ್ಯಾ ಸುಮಾರು 27 ರಾಷ್ಟ್ರಗಳಿಗೆ ವಾಯುಪ್ರದೇಶ ಬಂದ್ ಮಾಡಿದೆ.

vtv vitla
vtv vitla

ಸುಮಾರು 27 ರಾಷ್ಟ್ರಗಳಿಗೆ ವಾಯುಪ್ರದೇಶ ನಿರ್ಬಂಧ ಹೇರಿದ ರಷ್ಯಾ, ತನ್ನ ದೇಶದ ಭದ್ರತೆ ದೃಷ್ಟಿಯಿಂದ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಯಾವುದೇ ದೇಶದ ವಿಮಾನಗಳ ಹಾರಾಟವೂ ಈಗ ರಾಷ್ಯಾಗೆ ನಡೆಸೋದು ಅಸಾಧ್ಯವಾಗಿದೆ.

- Advertisement -

Related news

error: Content is protected !!