Monday, July 7, 2025
spot_imgspot_img
spot_imgspot_img

ಕಂಬಳದಲ್ಲಿ ಮಿಂಚಿರುವ ತಾಟೆ ಹಾಗೂ ಬೊಟ್ಟಿಮಾರ್ ಕೋಣಗಳ ಅಭಿಮಾನಕ್ಕಾಗಿ ಧ್ವನಿಸುರುಳಿ

- Advertisement -
- Advertisement -
vtv vitla

ಸಿಡಿ ಕ್ಯಾಸೆಟ್ ಗಳ ಕಾಲ ಹೋಗಿ, ಪ್ರಸ್ತುತ ಗೀತೆಗಳನ್ನು ಆನಲೈನ್ ಮಾಧ್ಯಮಗಳಲ್ಲಿ ಬಿಡುಗಡೆ ಮಾಡುವ ಕಾಲ ಬಂದಿದೆ. ಯೂಟ್ಯೂಬ್ ನಲ್ಲಿ ಹಾಡುಗಳು ಬಿಡುಗಡೆಗೊಂಡು ಜನರನ್ನು ಅತೀ ಸುಲಭ ಹಾಗೂ ಬೇಗವಾಗಿ ತಲುಪುತ್ತಿದೆ. ಇರುವೈಲ್ ಪಾಣಿಲ ಅಭಿಮಾನಿ ಬಳಗದಿಂದ ಕಂಬಳದಲ್ಲಿ ಹೆಚ್ಚು ಹೆಸರು ಮಾಡಿರುವ ಕೋಣಗಳು ತಾಟೆ ಹಾಗೂ ಬೊಟ್ಟಿಮಾರ್ ಇದರ ಅಭಿಮಾನಕ್ಕಾಗಿ ರಚನೆಮಾಡಿರುವ ಧ್ವನಿಸುರುಳಿ ಯೂಟ್ಯೂಬ್ ನಲ್ಲಿ ಬಿಡುಗಡೆಗೊಂಡಿದೆ.

ಕುಸುಮ್ಯ ಕಾರ್ಕಳ ಇವರು ಬರೆದಿರುವ ಈ ಹಾಡಿಗೆ ಪ್ರಿಯರಂಜನ್ ಇವರ ಸಂಕಲನವಿದ್ದು, ರಾಜೇಶ್ ಮುಡಿಪು ಇವರ ಧ್ವನಿಯಲ್ಲಿ ಸುಂದರವಾಗಿ ಮೂಡಿಬಂದಿದೆ. ಯೂಟ್ಯೂಬ್ ನಲ್ಲಿ ಬಿಡುಗಡೆಗೊಂಡ ಹಾಡು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

suvarna gold
- Advertisement -

Related news

error: Content is protected !!