Saturday, April 20, 2024
spot_imgspot_img
spot_imgspot_img

ಕಬಕ: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಹಣ್ಣಿನ ಅಂಗಡಿಗೆ ನುಗ್ಗಿದ ಕಾರು

- Advertisement -G L Acharya panikkar
- Advertisement -
astr

ಕಬಕ: ಸ್ವಿಫ್ಟ್‌ ಡಿಸೈರ್‌ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಹಣ್ಣಿನ ಅಂಗಡಿಗೆ ನುಗ್ಗಿ ಅಪಘಾತಕ್ಕೀಡಾದ ಘಟನೆ ನಡೆದಿದೆ. ಕಬಕದ ಪೋಲ್ಯ ಎಂಬಲ್ಲಿ ಈ ಘಟನೆ ನಡೆದಿದೆ.

ಕಾರು ಕಬಕ ಕಡೆಯಿಂದ ಪುತ್ತೂರಿಗೆ ಹೋಗುತ್ತಿತ್ತು. ಈ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹಣ್ಣಿನ ಅಂಗಡಿ ಮತ್ತು ಪಕ್ಕದಲ್ಲೇ ಇದ್ದ ಕಬ್ಬು ಜ್ಯೂಸ್‌ ಶಾಪ್‌ಗೂ ಹಾನಿಯಾಗಿದೆ.

- Advertisement -

Related news

error: Content is protected !!