- Advertisement -
- Advertisement -

ಕಾಸರಗೋಡು: ಎಂ.ಡಿ.ಎಂ.ಎ ಮಾದಕ ವಸ್ತು ಸಹಿತ ಓರ್ವನನ್ನು ಚಂದೇರ ಠಾಣಾ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಚೆರ್ವತ್ತೂರು ಕೊವ್ವಲ್ ಪಳ್ಳಿ ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ದಾರಿಯಾಗಿ ಬಂದ ಕಾರನ್ನು ತಪಾಸಣೆ ನಡೆಸಿದಾಗ ಮಾದಕ ವಸ್ತು ಪತ್ತೆಯಾಗಿದೆ.

ಬಂಧಿತ ಆರೋಪಿಯನ್ನು ಕುಂಬಳೆಯ ಇದ್ದಿನ್ ಕುಂನ್ಚಿ ಎನ್ನಲಾಗಿದೆ. ಈತನಿಂದ 24 ಗ್ರಾಂ ಗಾಂಜವನ್ನು ವಶಪಡಿಸಿಕೊಳ್ಳಲಾಗಿದೆ. ಮಾದಕ ವಸ್ತು ಮಾರಾಟ ಮಾಡಿ ಲಭಿಸಿದ 50 ಸಾವಿರ ರೂ. ನಗದನ್ನು ವಶಡಿಸಿಕೊಳ್ಳಲಾಗಿದೆ.

- Advertisement -