- Advertisement -
- Advertisement -
ಕಾಸರಗೋಡು: ಮಾದಕ ವಸ್ತು ಸಹಿತ ಓರ್ವನನ್ನು ಡಿವೈಎಸ್ಪಿ ಪಿ. ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.
ಬಂಧಿತನನ್ನು ಕೆ.ಹರ್ಷಾದ್ (32) ಎಂದು ಗುರುತಿಸಲಾಗಿದೆ.

ಕಾಞ೦ಗಾಡ್ ಬಸ್ಸು ನಿಲ್ದಾಣದಲ್ಲಿ 10 ಗ್ರಾಂ ಮಾದಕ ವಸ್ತು ಸಹಿತ ಈತನನ್ನು ಬಂಧಿಸಲಾಯಿತು.
ಈತನ ವಿರುದ್ಧ ಅತ್ಯಾಚಾರ, ಕಳವು , ಹೊಡೆದಾಟ ಸೇರಿದಂತೆ ಹಲವು ಪ್ರಕರಣಗಳು ಹೊಸದುರ್ಗ, ನೀಲೇಶ್ವರ, ಪಯ್ಯನ್ನೂರು ಠಾಣೆಗಳಲ್ಲಿ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -