- Advertisement -
- Advertisement -

ಕೊಳ್ನಾಡು ಗ್ರಾಮದ ತಾಳಿತ್ತನೂಜಿ ಸಮೀಪದ ಮರಕಡಬೈಲ್ ನಿವಾಸಿ ಪ್ರಗತಿಪರ ಕೃಷಿಕ ತಾಳಿತ್ತನೂಜಿ ಶಾಲಾಭಿವೃದ್ದಿ ಸಮಿತಿಯ ಮಾಜಿ ಅದ್ಯಕ್ಷರು, ದಾರ್ಮಿಕ ರಂಗ ಸಮಾಜಸೇವಾ, ಶಿಕ್ಷಣ ಪ್ರೇಮಿ ಕ್ರೀಯಾಶೀಲ ನಗುಮುಖದ ಸ್ನೇಹಜೀವಿ ಮರಕಡಬೈಲ್ ಬಿಲ್ಲವ ಮನೆತನದ ರವೀಶ್ 46 ಅಲ್ಪಕಾಲದ ಆನಾರೋಗ್ಯದಿಂದ ನಿಧನ ಹೊಂದಿದ್ದಾರೆ.

ಮೃತರು ಪತ್ನಿ ಸಹಿತ ಇಬ್ಬರು ಪುತ್ರರು ಅಪಾರ ಬಂದುಮಿತ್ರರನ್ನು ಅಗಲಿರುತ್ತಾರೆ. ಮೃತರಿಗೆ ಕೊಳ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಕುಳಾಲು ಸುಭಾಶ್ಚಂದ್ರ ಶೆಟ್ಟಿ, ನಿಕಟಪೂರ್ವ ಜಿ.ಪಂಚಾಯತ್ ಸದಸ್ಯ ಎಂ.ಎಸ್ ಮಹಮ್ಮದ್, ಸಿಂಗಾರಿ ಬೀಡಿ ಮಾಲಕರಾದ ಸುಲೈಮಾನ್ ಹಾಜಿ, ಹಮೀದ್ ಕುಲ್ಯಾರು ಸಹಿತ ಹಲವಾರು ಗಣ್ಯರು ಸಂತಾಪ ಸೂಚಿಸಿದರು.



- Advertisement -