Tuesday, July 1, 2025
spot_imgspot_img
spot_imgspot_img

ಗೇಮ್ ಆಡುತ್ತಿದ್ದ ವೇಳೆ ಮೊಬೈಲ್ ಬ್ಲಾಸ್ಟ್; ಗಂಭೀರ ಗಾಯಗೊಂಡ ಬಾಲಕ ಆಸ್ಪತ್ರೆಗೆ ದಾಖಲು

- Advertisement -
- Advertisement -

ಉತ್ತರ ಪ್ರದೇಶದ ಮಥುರಾದಲ್ಲಿ ಮೊಬೈಲ್ ಸ್ಫೋಟಗೊಂಡಿದ್ದು, ಸ್ಫೋಟದಿಂದ ಹದಿಮೂರು ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾರುವ ಘಟನೆ ನಡೆದಿದೆ.

ಈ ಕುರಿತು ಮಾಹಿತಿ ನೀಡಿರುವ ಬಾಲಕನ ತಂದೆ ಮೊಹಮ್ಮದ್ ಜಾವೇದ್, ‘ಕೊಠಡಿಯಲ್ಲಿ ಕುಳಿತು ನನ್ನ ಮಗ ಮೊಬೈಲ್’ನಲ್ಲಿ ಆಟವಾಡುವಾಗ ಏಕಾಏಕಿ ದೊಡ್ಡ ಸ್ಫೋಟದ ಸದ್ದು ಕೇಳಿದ್ದು, ಹೋಗಿ ನೋಡಿದಾಗ ಗಾಯಾಳುವಾಗಿ ಬೆಡ್ ಮೇಲೆ ಬಾಲಕ ಮಲಗಿ ಒದ್ದಾಡುತ್ತಿದ್ದ ಎಂದಿದ್ದಾರೆ.

ಇನ್ನು ಮೊಬೈಲ್ ನಲ್ಲಿ ಗೇಮ್ ಆಡುತ್ತಿದ್ದಾಗ ಏಕಾಏಕಿ ಮೊಬೈಲ್ ಸ್ಫೋಟಗೊಂಡಿದ್ದು, ಮೊಬೈಲ್ ಸ್ಫೋಟಕ್ಕೆ ಕಾರಣವೇನೆಂದು ತಿಳಿದುಬಂದಿಲ್ಲ ಎಂದು ಗಾಯಾಳು ಮಗುವಿನ ತಂದೆ ಮಾಹಿತಿ ನೀಡಿದ್ದಾರೆ.

- Advertisement -

Related news

error: Content is protected !!