Sunday, April 6, 2025
spot_imgspot_img
spot_imgspot_img

ಧರ್ಮದೈವ-2 ಕಿರುಚಿತ್ರದ ಕನ್ನಡ ಪೋಸ್ಟರ್ ಬಿಡುಗಡೆಗೊಳಿಸಿದ ಬಿ.ಗುಣರಂಜನ್ ಶೆಟ್ಟಿ

- Advertisement -
- Advertisement -
driving

ಕರಾವಳಿಯ ಜನ ದೈವರಾಧನೆಯ ಮೇಲೆ ಅಪಾರ ಭಕ್ತಿ ಹೊಂದಿದವರು, ದೈವದ ಶಕ್ತಿಯ ಮೇಲೆ ಬೆಟ್ಟದಷ್ಟು ನಂಬಿಕೆಯಿಟ್ಟವರು. ಈ ವಿಚಾರವನ್ನೇ ಕಥಾ ವಸ್ತುವನ್ನಾಗಿಸಿ ಮಾಡಿದಂತಹ “ಧರ್ಮ ದೈವ” ಕರಾವಳಿಯ ತುಳು ಕಿರುಚಿತ್ರ ಇತಿಹಾಸದಲ್ಲಿ ಹೊಸ ಸಂಚಲನ ಸೃಷ್ಠಿಸಿತ್ತು. ಇದೀಗ ಇದರ ಮುಂದುವರೆದ ಭಾಗ ಧರ್ಮ ದೈವ -2 ಚಿತ್ರೀಕರಣಗೊಂಡು ಬಿಡುಗಡೆಗೆ ಸಿದ್ದವಾಗುತ್ತಿದೆ.

https://www.instagram.com/p/CVCTIHPPb1U/?utm_medium=copy_link

https://www.facebook.com/100044287456567/posts/415782059908039/?d=n

ಧರ್ಮ ದೈವ -2 ಚಿತ್ರದ ಮೊದಲ ಕನ್ನಡ ಪೋಸ್ಟರ್ ಜಯಕರ್ನಾಟಕ ಜನಪರ ವೇದಿಕೆಯ ಯುವ ಸಂಸ್ಥಾಪಕ ಅಧ್ಯಕ್ಷ ಶ್ರೀ ಬಿ ಗುಣರಂಜನ್ ಶೆಟ್ಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಗೊಳಿಸಿದ್ದಾರೆ. ಚಿತ್ರ ಯಶಸ್ಸುಗಳಿಸಲಿ, ಚಿತ್ರ ತಂಡಕ್ಕೆ ಶುಭವಾಗಲಿ ಎಂದು ಅವರು ಶುಭ ಹಾರೈಸಿದ್ದಾರೆ.

https://www.facebook.com/145599572146704/posts/6694675943905668/

- Advertisement -

Related news

error: Content is protected !!