Sunday, April 28, 2024
spot_imgspot_img
spot_imgspot_img

ನಾಳೆ ಜಿಲ್ಲೆಯಾದ್ಯಂತ ನಿಷೇದಾಜ್ಞೆ ಜಾರಿ

- Advertisement -G L Acharya panikkar
- Advertisement -

ವಿಟ್ಲ: ಮೇ 13 ರ ಬೆಳಗ್ಗೆ 5:00 ರಿಂದ ಮಧ್ಯರಾತ್ರಿ 12:00 ಗಂಟೆಯ ವರಗೆ ಜಿಲ್ಲೆಯಾದ್ಯಂತ ನಿಷೇದಾಜ್ಞೆ ಜಾರಿಯಲ್ಲಿರುತ್ತದೆ ಎಂದು ಕರ್ನಾಟಕ ರಾಜ್ಯ ಪೊಲೀಸ್ ವಿಟ್ಟ ಠಾಣಾ ಪ್ರಕಟಿಸಲಾಗಿದೆ.

5 ಕ್ಕಿಂತ ಹೆಚ್ಚು ಜನರು ಒಟ್ಟುಗೂಡುವಂತಿಲ್ಲ, ಹಾಗೂ ಯಾವುದೇ ರೀತಿಯ ಘೋಷಣೆ, ಪ್ರಚೋದನಾತ್ಮಕ ಹಾಗೂ ಉದ್ರೇಕಕಾರಿ ಭಾಷಣ ಮಾಡುವಂತಿಲ್ಲ ಎಂದು ಮಾಹಿತಿ ನೀಡಲಾಗಿದೆ.

- Advertisement -

Related news

error: Content is protected !!