Thursday, May 16, 2024
spot_imgspot_img
spot_imgspot_img

ನೂತನ ಕೇಂದ್ರ ಸಚಿವರಿಗೆ ಖಾತೆ ಹಂಚಿಕೆ; ಯಾರಿಗೆ ಯಾವ ಜವಾಬ್ದಾರಿ..? ಇಲ್ಲಿದೆ ಸಂಪೂರ್ಣ ಮಾಹಿತಿ

- Advertisement -G L Acharya panikkar
- Advertisement -

ನವದೆಹಲಿ: ಕೇಂದ್ರ ಸಚಿವ ಸಂಪುಟ ಪುನರ್ ರಚನೆ ಬೆನ್ನಲ್ಲೇ ನೂತನ ಸಚಿವರಿಗೆ ಪ್ರಧಾನಿ ಮೋದಿ ಖಾತೆಯನ್ನ ಹಂಚಿಕೆ ಮಾಡಿದ್ದಾರೆ.

ಯಾರಿಗೆ ಯಾವ ಖಾತೆ?

(ಕ್ಯಾಬಿನೆಟ್​ ಮಿನಿಸ್ಟರ್)

  • ರಾಜನಾಥ್ ಸಿಂಗ್ -ರಕ್ಷಣಾ ಸಚಿವ
  • ಅಮಿತ್ ಶಾ -ಗೃಹ ಖಾತೆ ಜೊತೆ ನೂತನ ಸಹಕಾರಿತ ಖಾತೆ
  • ನಿತಿನ್ ಗಡ್ಕರಿ – ರಸ್ತೆ ಸಾರಿಗೆ ಮತ್ತು ಹೆದ್ದಾರಿ
  • ನಿರ್ಮಲಾ ಸೀತಾರಾಮನ್ -ವಿತ್ತ ಸಚಿವೆ
  • ನರೇಂದ್ರ ಸಿಂಗ್ ತೋಮರ್ -ಕೃಷಿ ಮತ್ತು ರೈತ ಕಲ್ಯಾಣ
  • ಅರ್ಜುನ್ ಮುಂಡಾ – ಬುಡಕಟ್ಟು ವ್ಯವಹಾರ
  • ಎಸ್​.ಜೈಶಂಕರ್​- ವಿದೇಶಾಂಗ ವ್ಯವಹಾರಗಳ ಖಾತೆ
  • ಸ್ಮೃತಿ ಇರಾನಿ -ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
  • ಪಿಯೂಷ್ ಗೋಯಲ್ -ಜವಳಿ ಖಾತೆ, ವಾಣಿಜ್ಯ
  • ಧರ್ಮೇಂದ್ರ ಪ್ರಧಾನ -ಶಿಕ್ಷಣ ಸಚಿವ, ಕೌಶಲ ಅಭಿವೃದ್ಧಿ ಖಾತೆ
  • ಪ್ರಹ್ಲಾದ್ ಜೋಶಿ -ಸಂಸದೀಯ ವ್ಯವಹಾರಗಳ ಖಾತೆ, ಮಿನಿಸ್ಟರಿ ಆಫ್ ಕಲ್ಲಿದ್ದಲು ಮತ್ತು ಗಣಿ
  • ನಾರಾಯಣ ಟಟು ರಾಣೆ- ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯೋಗ
  • ಸರ್ಬಾನಂದ ಸೋನಾವಾಲ -ಬಂದರು ಮತ್ತು ಜಲಮಾರ್ಗ, ಆಯುಷ್ ಖಾತೆ
  • ಮುಕ್ತಾರ್ ಅಬ್ಬಾಸ್​ ನಖ್ವಿ -​ ಬಂದರು​​, ಶಿಪ್ಪಿಂಗ್
  • ವೀರೇಂದ್ರ ಕುಮಾರ್ -ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
  • ಗಿರಿರಾಜ್ ಸಿಂಗ್ -ಗ್ರಾಮೀಣಾಭಿವೃದ್ಧಿ ಸಚಿವಾಲಯ
  • ಜ್ಯೋತಿರಾದಿತ್ಯ ಸಿಂದಿಯಾ -ನಾಗರಿಕ ವಿಮಾನ ಯಾನ
  • ರಾಮಚಂದ್ರ ಪ್ರಸಾದ್ ಸಿಂಗ್ -ಸ್ಟೀಲ್
  • ಅಶ್ವಿನಿ ವೈಷ್ಣವ್ -ರೈಲ್ವೇ, ಸಂವಹನ ಮತ್ತು ಎಲೆಕ್ಟ್ರಾನಿಕ್ಸ್​ ಮತ್ತು ಮಾಹಿತಿ ತಂತ್ರಜ್ಞಾನ
  • ಪಶುಪತಿ ಕುಮಾರ್ -ಆರೋಗ್ಯ ಸಂರಕ್ಷಣೆ
  • ಗಜೇಂದ್ರ ಸಿಂಗ್ ಶೇಖಾವತ್ -ಜಲಶಕ್ತಿ
  • ಕಿರಿಣ್ ರಿಜಿಜು -ಕಾನೂನು ಮತ್ತು ನ್ಯಾಯ
  • ರಾಜಕುಮಾರ್ ಸಿಂಗ್ – ಇಂಧನ ಮತ್ತು ನವೀಕೃತ ಶಕ್ತಿ
  • ಹರ್ದಿಕ್ ಸಿಂಗ್ ಪುರಿ -ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ನಗರ ವ್ಯವಹಾರ
  • ಮನ್ಷುಕ್ ಮಾಂಡವಿಯಾ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ರಾಸಾಯನಿಕ ರಸಗೊಬ್ಬರ
  • ಬೂಪೇಂದ್ರ ಯಾದವ್ -ಅರಣ್ಯ ಮತ್ತು ಪರಿಸರ, ಹವಾಮಾನ ಮತ್ತು ಕಾರ್ಮಿಕ
  • ಮಹೇಂದ್ರನಾಥ್ ಪಾಂಡೆ -ಬೃಹತ್ ಉದ್ಯಮ
  • ಪುರುಷೋತ್ತಮ್ ರೂಪಾಲ -ಮೀನುಗಾರಿಗೆ, ಪಶುಸಂಗೋಪನೆ ಮತ್ತು ಡೈರಿ
  • ಕಿಶನ್ ರೆಡ್ಡಿ -ಸಂಸ್ಕೃತಿ, ಪ್ರವಾಸ ಮತ್ತು ಈಶಾನ್ಯ ಅಭಿವೃದ್ಧಿ
  • ಅನುರಾಗ್ ಸಿಂಗ್ ಠಾಕೂರ್ -ಮಾಹಿತಿ ಮತ್ತು ಪ್ರಸಾರ ಹಾಗೂ ಯುವ ವ್ಯವಹಾರ ಮತ್ತು ಕ್ರೀಡೆ

ಮಿನಿಸ್ಟ್ರಿ ಆಫ್ ಸ್ಟೇಟ್​

  • ಶ್ರೀಪಾದ್ ಯಶೋನಾಯಕ್ -ಬಂದರು, ಜಲಮಾರ್ಗ ಮತ್ತು ಪ್ರವಾಸ
  • ಫಗ್ಗನ್ ಸಿಂಗ್ ಕುಲಸ್ತೆ -ಗ್ರಾಮೀಣ ಅಭಿವೃದ್ಧಿ
  • ಪ್ರಹ್ಲಾದ್ ಸಿಂಗ್ ಪಟೇಲ್ -ಜಲಶಕ್ತಿ, ಆರೋಗ್ಯ ಸಂಸ್ಕರಣೆ
  • ಅಶ್ವಿನ್ ಕುಮಾರ್ ಚೌಬೆ -ಗ್ರಾಹಕ ವ್ಯವಹಾರ ಮತ್ತು ನಾಗರಿಕ ಸರಬರಾಜು, ಅರಣ್ಯ ಮತ್ತು ವಾತಾವರಣ
  • ವಿಕೆ ಸಿಂಗ್ -ಸಾರಿಗೆ ಮತ್ತು ಹೆದ್ದಾರಿ ಹಾಗೂ ನಾಗರಿಕ ವಿಮಾನ ಯಾನ
  • ಕ್ರಿಶನ್ ಪಾಲ್ -ಇಂಧನ ಮತ್ತು ಬೃಹತ್ ಉದ್ಯಮ
  • ದಾನ್ವೆ ರಾವ್ -ರೈಲ್ವೇ, ಕನಿಜ ಮತ್ತು ಗಣಿ
  • ರಾಮದಾಸ್ ಅಥಾವಳೆ -ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
  • ನಿರಂಜನ್ ಜ್ಯೋತಿ -ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಗ್ರಾಮೀಣ ಅಭಿವೃದ್ಧಿ
  • ಸಂಜೀವ್ ಕುಮಾರ್ ಬಲಿಯಾನ್ -ಮೀನುಗಾರಿಗೆ, ಪಶುಸಂಗೋಪನೆ ಮತ್ತು ಡೈರಿ
  • ನಿತ್ಯಾನಂದ ರೈ -ಗೃಹ ವ್ಯವಹಾರ
  • ಪಂಕಜ್ ಚೌದರಿ -ಹಣಕಾಸು
  • ಅನುಪ್ರಿಯಾ ಸಿಂಗ್ ಪಟೇಲ್ -ವಾಣಿಜ್ಯ ಮತ್ತು ಉದ್ಯಮ
  • ಎಸ್​ಪಿ ಸಿಂಗ್ ಬಘೇಲ್ -ಕಾನೂನು ಮತ್ತು ನ್ಯಾಯ
  • ರಾಜೀವ್ ಚಂದ್ರಶೇಖರ್ -ಕೌಶಲ ಅಭಿವೃದ್ಧಿ, ಮಾಹಿತಿ ಮತ್ತು ತಂತ್ರಜ್ಞಾನ
  • ಶೋಭಾ ಕರಂದ್ಲಾಜೆ -ಕೃಷಿ ಮತ್ತು ರೈತ ಕಲ್ಯಾಣ
  • ಭಾನು ಪ್ರಕಾಶ್ ಸಿಂಗ್ ವರ್ಮಾ -ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ
  • ದರ್ಶನಾ ವಿಕ್ರಮ್ – ಜವಳಿ ಮತ್ತು ರೈಲ್ವೇ
  • ವಿ.ಮರಳೀದರನ್ -ವಿದೇಶಾಂಗ ವ್ಯವಹಾರ ಮತ್ತು ಸಂಸದೀಯ ವ್ಯವಹಾರ
  • ಮೀನಾಕ್ಷಿ ಲೇಖಿ -ವಿದೇಶಾಂಗ ವ್ಯವಹಾರ ಮತ್ತು ಸಂಸ್ಕೃತಿ
  • ಸೋಮಪ್ರಕಾಶ್ -ವಾಣಿಜ್ಯ ಮತ್ತು ಉದ್ಯಮ
  • ರೇಣುಕಾ ಸಿಂಗ್ -ಬಡಕಟ್ಟು ವ್ಯವಹಾರಗಳ ಸಚಿವೆ
  • ರಾಮೇಶ್ವರ್ ಟೆಲಿ -ಪೆಟ್ರೋಲಿಯಂ, ನೈಸರ್ಗಿಕ ಇಂಧನ ಮತ್ತು ಕಾರ್ಮಿಕ
  • ಕೈಲಾಸ್ ಚೌದರಿ -ಕೃಷಿ ಮತ್ತು ರೈತ ಕಲ್ಯಾಣ
  • ಅನ್ನಪೂರ್ಣ ದೇವಿ -ಶಿಕ್ಷಣ
  • ಕೆ.ನಾರಾಯಣಸ್ವಾಮಿ -ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
  • ಕೌಶಲ್ ಕಿಶೋರ್ -ಹೌಸಿಂಗ್ ಮತ್ತು ನಗರ ವ್ಯವಹಾರ
  • ಅಜೇಯ್ ಭಟ್ -ರಕ್ಷಣಾ ಇಲಾಖೆ ಮತ್ತು ಪ್ರವಾಸೋದ್ಯಮ
  • ಬಿಎಲ್​ ವರ್ಮಾ -ಈಶಾನ್ಯ ಅಭಿವೃದ್ಧಿ ಮತ್ತು ಸಹಕಾರಿತ
  • ಅಜೆಯ್ ಕುಮಾರ್ -ಗೃಹ ವ್ಯವಹಾರ
  • ದೇವು ಸಿನ್ಹ್​ ಚೌಹಾಣ್ -ಸಂವಹನ
  • ಭಗವಂತ್ ಖೂಬಾ -ನವೀಕೃತ ಇಂಧನ ಮತ್ತು ರಸಾಯನಿಕ ಹಾಗೂ ರಸಗೊಬ್ಬರ
  • ಕಪಿಲ್ ಮೊರೆಶ್ವರ್ ಪಾಟೇಲ್ -ಪಂಚಾಯತ್ ರಾಜ್
  • ಪ್ರತಿಮಾ ಭೌಮಿಕ್ -ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
  • ಶುಭಾಷ್ ಸರ್ಕಾರ್ -ಶಿಕ್ಷಣ
  • ಭಗವತ್ ಕೃಷ್ಣರಾವ್ ಕಾರದ್ -ಹಣಕಾಸು
  • ರಾಜ್​ಕುಮಾರ್ ರಂಜನ್ ಸಿಂಗ್ -ವಿದೇಶಾಂಗ ವ್ಯವಹಾರ ಮತ್ತು ಶಿಕ್ಷಣ
  • ಭಾರತಿ ಪ್ರವೀಣ್ ಪವಾರ್ -ಆರೋಗ್ಯ ಮತ್ತು ಕುಟುಂಬ ಕಲ್ಯಾಣ
  • ಬಿಶ್ವೇಶ್ವರ್ ಟುಟು -ಬಡಕಟ್ಟು ವ್ಯವಹಾರ ಮತ್ತು ಜಲಶಕ್ತಿ
  • ಶಂತನು ಠಾಕೂರ್ -ಬಂದರು ಮತ್ತು ಶಿಪ್ಪಿಂಗ್, ಜಲಮಾರ್ಗ
  • ಮುಂಜಪರ ಮಹೇಂದ್ರಭಾಯ್ -ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಆಯುಷ್
  • ಜಾನ್ ಬರ್ಲಾ -ಅಲ್ಪಸಂಖ್ಯಾತ ವ್ಯವಹಾರ
  • ಎಲ್​ ಮುರುಗನ್ -ಮೀನುಗಾರಿಕೆ, ಪಶುಸಂಗೋಪನೆ ಮತ್ತು ಡೈರಿ ಜೊತೆಗೆ ಮಾಹಿತಿ ಮತ್ತು ಪ್ರಸಾರ
  • ನಿಶಿತ್ ಪ್ರಮಾಣಿಕ್ -ಗೃಹ ವ್ಯವಹಾರ ಮತ್ತು ಯುವಜನ ಹಾಗೂ ಕ್ರೀಡೆ

ಸ್ವತಂತ್ರ ರಾಜ್ಯ ಖಾತೆ

  • ರಾವ್ ಇಂದ್ರಜಿತ್ ಸಿಂಗ್ -ಅಂಕಿ ಅಂಶ ಮತ್ತು ಯೋಜನೆ ಅನುಷ್ಠಾನ
  • ಜಿತೇಂದ್ರ ಸಿಂಗ್ -ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂ ವಿಜ್ಞಾನ
- Advertisement -

Related news

error: Content is protected !!