Sunday, July 6, 2025
spot_imgspot_img
spot_imgspot_img

ನ್ಯೂ ಇಯರ್​​ ಸೆಲೆಬ್ರೇಷನ್​​ಗೆ ಈ ಬಾರಿ ರಾಜ್ಯದಲ್ಲಿ ಇಲ್ಲ ಅವಕಾಶ

- Advertisement -
- Advertisement -

ರಾಜ್ಯದಲ್ಲಿ ಕೊರೊನಾ ವೈರಸ್‌ ಸೋಂಕು ನಿಯಂತ್ರಣಕ್ಕೆ ಬಂದಿದ್ದರೂ ಆತಂಕವಂತೂ ಇದ್ದೇ ಇದೆ. ಹೀಗಾಗಿ ಈ ಬಾರಿ ಹೊಸವರ್ಷಾಚರಣೆಗೂ ಅದರ ಬಿಸಿ ತಟ್ಟಿದೆ. ಡಿಸೆಂಬರ್ 31ರ ರಾತ್ರಿ ನ್ಯೂ ಇಯರ್ ಪಾರ್ಟಿಗೆ ಸರ್ಕಾರ ಬ್ರೇಕ್ ಹಾಕಿದೆ. ಈ ಬಗ್ಗೆ ಸರ್ಕಾರದಿಂದ ನ್ಯೂಸ್​ಫಸ್ಟ್​ಗೆ ಮಾಹಿತಿ ಲಭ್ಯವಾಗಿದೆ.

ಹಾಗೆ ನೋಡಿದ್ರೆ ರಾಜ್ಯವೂ ಸೇರಿದಂತೆ ರಾಷ್ಟ್ರಾದ್ಯಂತ ಕೊರೊನಾ ಸೋಂಕಿನ ಪ್ರಮಾಣದಲ್ಲಿ ಗಣನೀಯವಾಗಿ ಕುಸಿತವುಂಟಾಗಿದೆ. ಹೀಗಿದ್ದೂ ರಷ್ಯಾ. ಜರ್ಮನಿ ಮುಂತಾದ ದೇಶಗಳ ಪರಿಸ್ಥಿತಿಯನ್ನು ಗಮನಿಸಿದಾಗ, ಕೊರೊನಾ ಭಯವನ್ನಂತೂ ಮೂಡಿಸುತ್ತಲೇ ಇದೆ. ಹೀಗಾಗಿ ಸರ್ಕಾರ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ಧವಿಲ್ಲ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

vtv vitla
- Advertisement -

Related news

error: Content is protected !!