Wednesday, June 17, 2026
spot_imgspot_img
spot_imgspot_img

ಪರಮಾಣು ಯುದ್ಧ ಸಾಧ್ಯತೆ; ಹೈ-ಅಲರ್ಟ್​ ಆಗಿರಿ ಎಂದು ರಷ್ಯಾ ಸೇನೆಗೆ ಪುಟಿನ್​ ಆದೇಶ

- Advertisement -
- Advertisement -

ಉಕ್ರೇನ್​​ ಮೇಲೆ ರಷ್ಯಾ ಯುದ್ಧ ಮುಂದುವರಿಸಿದೆ. ಈ ನಡುವೆ ಅಮೆರಿಕಾ, ಕೆನಡಾ, ಬ್ರಿಟನ್‌ ಮತ್ತು ಫ್ರಾನ್ಸ್‌ ಸೇರಿ 12 ರಾಷ್ಟ್ರಗಳು ರಚಿಸಿಕೊಂಡಿರುವ ಸೇನಾ ಮೈತ್ರಿ ನ್ಯಾಟೋ ಒಕ್ಕೂಟ ರಷ್ಯಾ ಮೇಲೆ ಪರಮಾಣು ಯುದ್ಧ ಘೋಷಿಸೋ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ತನ್ನ ದೇಶದ ಸೇನೆಗೆ ಎಚ್ಚರ ವಹಿಸುವಂತೆ ಸೂಚಿಸಿದ್ದಾರೆ.

vtv vitla
vtv vitla

ಪಾಶ್ಚಾತ್ಯ ರಾಷ್ಟ್ರಗಳು ನಮ್ಮ ದೇಶದ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಹುದು. ಈಗಾಗಲೇ ನಮ್ಮ ದೇಶಕ್ಕೆ ಇಡೀ ವಿಶ್ವದ ಬ್ಯಾಂಕಿಂಗ್​ ಸಿಸ್ಟಂನಿಂದಲೇ ಬಹಿಷ್ಕಾರ ಹಾಕೋ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಇದೊಂದು ಪ್ರೊಪಗಂಡ ಆಗಿದೆ. ಆದ್ದರಿಂದ ನೂಕ್ಲಿಯರ್​ ಫೋರ್ಸ್​ ಸೇರಿದಂತೆ ಎಲ್ಲರೂ ಎಚ್ಚರವಹಿಸಿ ಎಂದಿದ್ದಾರೆ ಪುಟಿನ್​​.

- Advertisement -

Related news

error: Content is protected !!