- Advertisement -
- Advertisement -


ಬಂಟ್ವಾಳ: ಮಣಿಹಳ್ಳ ಎಂಬಲ್ಲಿ ನಡೆದ ಟ್ಯಾಂಕರ್ ಹಾಗೂ ಮಾರುತಿ ಕಾರಿನ ಮಧ್ಯೆ ನಡೆದ ಡಿಕ್ಕಿಯಲ್ಲಿ, ಗಂಭೀರ ಗಾಯಗೊಂಡಿದ್ದ ಕಾರು ಚಾಲಕ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.


ಮೃತರನ್ನು ಮಡಂತ್ಯಾರಿನ ಕೀರ್ತಿ ಕ್ಯಾಟರಿಂಗ್ ನ ಮಾಲಕ ರೋಶನ್(37) ಎಂದು ಗುರುತಿಸಲಾಗಿದೆ.
ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.


- Advertisement -








