Thursday, June 4, 2026
spot_imgspot_img
spot_imgspot_img

ಬಂಟ್ವಾಳ: ಬಂಟ್ವಾಳ ಠಾಣೆಯ ನೂತನ ಪೊಲೀಸ್ ಇನ್ಸ್ ಪೆಕ್ಟರಾಗಿ ಟಿ.ಡಿ ನಾಗರಾಜ ಅಧಿಕಾರ ಸ್ವೀಕಾರ

- Advertisement -
- Advertisement -

ಬಂಟ್ವಾಳ: ಬಂಟ್ವಾಳ ಠಾಣೆಯ ನೂತನ ಪೊಲೀಸ್ ಇನ್ಸ್ ಪೆಕ್ಟರಾಗಿ ಟಿ.ಡಿ ನಾಗರಾಜ ಅಧಿಕಾರ ಸ್ವೀಕಾರ ಮಾಡಿದರು.

ಬಂಟ್ವಾಳ ಠಾಣೆ ಮೇಲ್ದರ್ಜೆಗೆ ಏರಿದ ಕಾರಣದಿಂದ ಇದೀಗ ಪೊಲೀಸ್ ಇನ್ಸ್ ಪೆಕ್ಟರಾಗಿ ಟಿ.ಡಿ ನಾಗರಾಜ್ ಅವರು ಅಧಿಕಾರ ಸ್ವೀಕರಿಸಿ ಕೊಂಡಿದ್ದಾರೆ.

ಹಿಂದಿನ ಸಬ್ ಇನ್ಸ್ ಪೆಕ್ಟರ್ ಪ್ರಸನ್ನ ಅವರಿಂದ ನಾಗರಾಜ್ ಅವರಿಗೆ ಅಧಿಕಾರ ಹಸ್ತಾಂತರಿಸಲಾಯಿತು.

- Advertisement -

Related news

error: Content is protected !!