Thursday, May 16, 2024
spot_imgspot_img
spot_imgspot_img

ಬಂಟ್ವಾಳ ಸಬ್ ಡಿವಿಷನ್ ಎ.ಎಸ್.ಪಿ ಯಾಗಿ ಅಧಿಕಾರ ಸ್ವೀಕರಸಿದ ಶಿವಾಂಶು ರಜಪೂತ್

- Advertisement -G L Acharya panikkar
- Advertisement -

ಬಂಟ್ವಾಳ: ಬಂಟ್ವಾಳ ಸಬ್ ಡಿವಿಷನ್ ಎ.ಎಸ್.ಪಿ ಯಾಗಿ ಶಿವಾಂಶು ರಜಪೂತ್ ರವರು ಅ.1ರಂದು ಅಧಿಕಾರ ಸ್ವೀಕರಿಸಿದರು.

ಉತ್ತರ ಪ್ರದೇಶ ಮೂಲದ ರಜಪೂತ್ ಅವರು 2019-20 ನೇ ಬ್ಯಾಚ್‌ ನಲ್ಲಿ ಐ.ಪಿ.ಎಸ್.ತರಬೇತಿ ಪಡೆದವರು. ಇವರು ಪ್ರಸ್ತುತ ಬಂಟ್ವಾಳ ಎ.ಎಸ್.ಪಿ ಯಾಗಿ ಅಧಿಕಾರ ಸ್ವೀಕರಿಸಿದರು.

ಬಂಟ್ವಾಳ ಡಿ.ವೈ.ಎಸ್.ಪಿ ಯಾಗಿದ್ದ ವೆಲೆಂಟೈನ್ ಡಿ.ಸೋಜ ರವರು ಮಂಗಳೂರಿಗೆ ವರ್ಗಾವಣೆಗೊಂಡಿದ್ದಾರೆ.

driving
- Advertisement -

Related news

error: Content is protected !!