Saturday, April 27, 2024
spot_imgspot_img
spot_imgspot_img

ವಿಟ್ಲ : ಫ್ರೆಂಡ್ಸ್ ಕುಡ್ಪುಲ್ತಡ್ಕ ತಂಡದಿಂದ ಚಿಕಿತ್ಸೆ ವೆಚ್ಚಕ್ಕಾಗಿ ಸಹಾಯಧನ

- Advertisement -G L Acharya panikkar
- Advertisement -

ವಿಟ್ಲ : ಬಂಟರ ಸಂಘ ಪೈವಲಿಕೆ ಇದರ ಆಶ್ರಯದಲ್ಲಿ ನಡೆದ ಬಂಟರ ಸಮ್ಮಿಲನ ಕಾರ್ಯಕ್ರಮದಲ್ಲಿ ಆಯೋಜನೆ ಮಾಡಿದ ಹಗ್ಗಜಗ್ಗಾಟ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಫ್ರೆಂಡ್ಸ್ ಕುಡ್ಪುಲ್ತಡ್ಕ A ಮತ್ತು ದ್ವಿತೀಯ ಸ್ಥಾನ ಫ್ರೆಂಡ್ಸ್ ಕುಡ್ಪುಲ್ತಡ್ಕ ಬಿ ತಂಡ ಪಡೆದುಕೊಂಡಿತು.

ಈ ಪಂದ್ಯಾವಳಿಯಲ್ಲಿ ಗೆದ್ದ ದ್ವಿತೀಯ ನಗದುವನ್ನು ನಮ್ಮ ಹಗ್ಗಜಗ್ಗಾಟ ಗುಂಪಿನ ಸದಸ್ಯರಾದ ಸುಕೇಶ್ ಮಂಗಳಿಮಾರ್ ರವರ ಚಿಕಿತ್ಸೆಯ ವೆಚ್ಚಕ್ಕೆ ನೀಡಿ ಎಲ್ಲರಿಗೂ ಮಾದರಿಯಾದರು.

- Advertisement -

Related news

error: Content is protected !!