- Advertisement -
- Advertisement -



ಬೆಳ್ಳಾರೆ ಪೊಲೀಸ್ ಠಾಣೆಗೆ ಕ್ರೈಂ ಎಸ್.ಐ. ಆಗಿ ಮುರುಡೇಶ್ವರ ಠಾಣೆಯಿಂದ ಶಿವಕುಮಾರ್ ಎಸ್.ಆರ್. ವರ್ಗಾವಣೆಗೊಂಡಿದ್ದಾರೆ.
ಮುರುಡೇಶ್ವರ ಮತ್ತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿದ ಇವರು ಮಾ.04 ರಂದು ಬೆಳ್ಳಾರೆ ಠಾಣೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಮೂಲತ: ಇವರು ದಾವಣಗೆರೆಯವರು.
- Advertisement -