- Advertisement -
- Advertisement -


ದಯಾ ಕ್ರಯೇಷನ್ ಅರ್ಪಿಸುವ “ಭಕ್ತಿ ವರ್ಷಧಾರೆ” ಭಕ್ತಿಗೀತೆಯ ಪೋಸ್ಟರ್ ಬಿಡುಗಡೆಗೊಂಡಿದೆ. “ಭಕ್ತಿ ವರ್ಷಧಾರೆ” ಎಂಬ ಕನ್ನಡ ಭಕ್ತಿಗೀತೆಗೆ ರೇಣುಕಾ ಕಣಿಯೂರು ಸಾಹಿತ್ಯ ಬರೆದಿದ್ದಾರೆ. ಕನ್ನಡದ ಕೋಗಿಲೆ ಖ್ಯಾತಿಯ ಅಂತರ ಕುಲಕರ್ಣಿ ಬೆಳಗಾವಿ ಗಾಯನದಲ್ಲಿ ಮೂಡಿಬರಲಿರುವ ಈ ಸಾಂಗ್ ನ ನಿರ್ಮಾಣ ಚೇತನ್ ಸಾಲ್ಯಾನ್ ಅಗರಿ ಗುತ್ತು ಮಾಡಿದರೆ.

ನಿರ್ದೇಶನ ಸುಶ್ಮಿತಾ ಪೂಜಾರಿ ನೀಡಲಿದ್ದಾರೆ. ಸಮಗ್ರ ನಿರ್ವಹಣೆ ದಯಾನಂದ ಅಮೀನ್ ಬಾಯಾರು ನಿರ್ವಹಿಸಿದ್ದಾರೆ. ಪ್ರಚಾರ ಕಲೆ & ಸಂಕಲನ ರಿತೇಶ್ ಸೂಪಲಚ್ಚಿಲ್. ಛಾಯಾಗ್ರಾಹನ ಕಾರ್ತಿಕ್ ಸುವರ್ಣ ನೀಡಲಿದರೆ ಈ ಕನ್ನಡ ಭಕ್ತಿಗೀತೆ ಶೀಘ್ರದಲ್ಲಿ ದಯಾ ಕ್ರಿಯೇಷನ್ you ಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಗೊಳ್ಳಲಿದೆ.


- Advertisement -