Monday, June 30, 2025
spot_imgspot_img
spot_imgspot_img

ಮಂಗಳೂರು: ನಾಲ್ಕು ವರ್ಷದ ಹೆಣ್ಣು ಮಗು ಪತ್ತೆ

- Advertisement -
- Advertisement -

ಮಂಗಳೂರು: ಅಂದಾಜು ಮೂರು ನಾಲ್ಕು ವರ್ಷದ ಹೆಣ್ಣು ಮಗುವನ್ನು ಒಬ್ಬಂಟಿಯಾಗಿರುವುದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ, ಸುರತ್ಕಲ್ ಠಾಣಾ ವ್ಯಾಪ್ತಿಯ ಸುರತ್ಕಲ್ ಸದಾನಂದ ಹೋಟೆಲ್ ಪಕ್ಕದಲ್ಲಿ ಹೆಣ್ಣು ಮಗು ಒಬ್ಬಂಟಿಯಾಗಿರುವುದನ್ನು ಸಾರ್ವಜನಿಕರು ಗಮಸಿದ್ದಾರೆ.

ತಂದೆ ತಾಯಿ ಅಥವಾ ಪೋಷಕರು ಬಿಟ್ಟು ಹೋಗಿರುವುದಾಗಿ ಅನುಮಾನ ವ್ಯಕ್ತವಾಗಿದೆ. ಹೆಣ್ಣು ಮಗು ಎಲ್ಲಿಯಾದರೂ ಕಾಣೆಯಾಗಿದ್ದಲ್ಲಿ ದಯವಿಟ್ಟು ಈ ಕೆಳಕಂಡ ಸುರತ್ಕಲ್ ಠಾಣೆಯ ಫೋನ್ ನಂಬರ್ ಗಳಿಗೆ ಸಂಪರ್ಕಿಸಬೇಕಾಗಿ ಮಾಧ್ಯಮಕ್ಕೆ ಪೊಲೀಸರು ತಿಳಿಸಿದ್ದಾರೆ.

ಸುರತ್ಕಲ್ ಠಾಣಾ ಫೋನ್ ನಂಬರ್- 08242220540
ಪೊಲೀಸ್ ನಿರೀಕ್ಷಕರ ಮೊಬೈಲ್ ನಂಬರ್- 9480805360
ಪೊಲೀಸ್ ಉಪನಿರೀಕ್ಷಕರು ಮೊಬೈಲ್ ನಂಬರ್- 9480802344
ನಗರ ನಿಸ್ತಂತು ನಿಯಂತ್ರಣ ಕೊಠಡಿ
ಮಂಗಳೂರು ನಗರ ಫೋನ್ ನಂಬರ್- 9480802321
ಮಹಿಳಾ ಸಮನ್ವಯ ಅಧಿಕಾರಿ -9448332713

- Advertisement -

Related news

error: Content is protected !!