Tuesday, April 30, 2024
spot_imgspot_img
spot_imgspot_img

ಮಂಗಳೂರು: ಬುರ್ಖಾ ಧರಿಸುವ ವೇಳೆ ದೇಹದೊಳಗೆ ಸೇರಿಕೊಂಡ ಸ್ಕಾರ್ಫ್ ಪಿನ್; ಶ್ವಾಸನಾಳದಿಂದ ಶಸ್ತ್ರ ಚಿಕಿತ್ಸೆಯ ಮೂಲಕ ಹೊರತೆಗೆದ ವೈದ್ಯರು!

- Advertisement -G L Acharya panikkar
- Advertisement -

ಮಂಗಳೂರು: 28 ವರ್ಷದ ಮಹಿಳೆಯೊಬ್ಬರು ಬುರ್ಖಾ ಧರಿಸುವ ವೇಳೆ ಬಾಯಲ್ಲಿ ಕಚ್ಚಿದ್ದ ಪಿನ್ ಬಾಯಿ ಮೂಲಕ ದೇಹದೊಳಗೆ ಸೇರಿಕೊಂಡಿರುವ ಘಟನೆ ನಡೆದಿದೆ

ಬುರ್ಖಾ ಧರಿಸುವ ವೇಳೆ ಬಾಯಲ್ಲಿ ಕಚ್ಚಿದ್ದ ಪಿನ್ ಬಾಯಿ ಮೂಲಕ ದೇಹದೊಳಗೆ ಹೋಗಿ ನೋವಿನ ಹಿನ್ನೆಲೆಯಲ್ಲಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ಮಹಿಳೆಯನ್ನು ದಾಖಲಿಸಲಾಗಿತ್ತು. ಶ್ವಾಸನಾಳದಲ್ಲಿದ್ದ ಸ್ಕಾರ್ಫ್ ಪಿನ್ ದೇರಳಕಟ್ಟೆಯ ಯೆನಪೋಯ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದಿದ್ದಾರೆ.

- Advertisement -

Related news

error: Content is protected !!