Saturday, June 6, 2026
spot_imgspot_img
spot_imgspot_img

ಮಂಗಳೂರು : ಮಾದಕ ವಸ್ತು ಸೇವನೆ ಆರೋಪ : ಪ್ರಮುಖ ಆರೋಪಿ ಕರೋಪಾಡಿ ನಿವಾಸಿ ಜಾರ್ಜ್ ಸಾಜು ಸಹಿತ ಇಬ್ಬರು ಪೊಲೀಸ್‌ ವಶ

- Advertisement -
- Advertisement -

ಮಂಗಳೂರು : ಮಾದಕ ವಸ್ತು ಸೇವನೆ ಮಾಡಿದ ಆರೋಪದ ಮೇರೆಗೆ ಮೂವರನ್ನು ಸೆನ್ ಠಾಣೆಯ ಪೊಲೀಸರು ಬಂಧಿಸಿರುವುದು ವರದಿಯಾಗಿದೆ.

ಸೆ.9ರಂದು ನಗರದ ಬಲ್ಮಠದಲ್ಲಿ ಮಾದಕ ವಸ್ತುವನ್ನು ಸೇವಿಸಿ ನಶೆಯಲ್ಲಿದ್ದ ಆರೋಪಿಗಳಾದ ಕರೋಪಾಡಿ ಗ್ರಾಮದ ಜಾರ್ಜ್ ಸಾಜು (20) ಮತ್ತು ಕೇರಳ ಕಣ್ಣೂರಿನ ಶಮಾಸ್ (20) ಹಾಗೂ ಕೊಟ್ಟಾಯಂ ನಿವಾಸಿ ಥೋಮಸ್ ಮ್ಯಾಲ್ಯೂ (19) ಎಂಬವರನ್ನು ಬಂಧಿಸಿ ಆರೋಪಿಗಳ ವಿರುದ್ದ ಕಾನೂನು ಕ್ರಮ ಜರುಗಿಸಲಾಗಿದೆ.

- Advertisement -

Related news

error: Content is protected !!