Thursday, April 25, 2024
spot_imgspot_img
spot_imgspot_img

ಮಂಜೇಶ್ವರ: ಇಬ್ಬರು ಯುವತಿಯರು ನಿಗೂಢ ನಾಪತ್ತೆ..!

- Advertisement -G L Acharya panikkar
- Advertisement -

ಮಂಜೇಶ್ವರ: ಇಬ್ಬರು ಯುವತಿಯರು ನಿಗೂಢ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಯುವತಿಯರ ಪೋಷಕರು ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಾರೆ.

ಇಚ್ಲಂಪಾಡಿ ಕಾರಿಂಜೆಯ ಫಯಸ್ ಡಿಸೋಜಾರ ಪುತ್ರಿ ರೇಖಾ ಡಿಸೋಜಾ(18) ನಾಪತ್ತೆಯಾಗಿದ್ದಾಳೆ. ಕುಂಬಳೆಯ ಕಂಪ್ಯೂಟರ್ ತರಗತಿಗೆ ಹೋಗಿದ್ದ ಈಕೆ ಮನೆಗೆ ವಾಪಸಾಗಿಲ್ಲ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.

ಇದನ್ನೂ ಓದಿ: ಕಾಸರಗೋಡು: ಸೀತಾಂಗೋಳಿಯ ಇಬ್ಬರು ಯುವತಿಯರು ನಾಪತ್ತೆ.!

ಇನ್ನೊಂದು ಪ್ರಕರಣದಲ್ಲಿ ಕಳತ್ತೂರು ಪಳದ ಗುರುವಪ್ಪ ಅವರ ಪುತ್ರಿ ದೀಪ್ತಿ(19) ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ. ಈಕೆ ಅಂಗಡಿಗೆಂದು ಹೋಗಿದ್ದು, ಆ ಬಳಿಕ ಮನೆಗೆ ವಾಪಸಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

vtv vitla
vtv vitla
- Advertisement -

Related news

error: Content is protected !!