Wednesday, July 22, 2026
spot_imgspot_img
spot_imgspot_img

ಮಲಯಾಳಂನ ಹಾಸ್ಯನಟ ಪ್ರದೀಪ್ ಕೊಟ್ಟಾಯಂ ನಿಧನ

- Advertisement -
- Advertisement -

ಕೊಚ್ಚಿನ್: ಮಲೆಯಾಳಂ ಚಿತ್ರರಂಗದ ಖ್ಯಾತ ಪೋಷಕ ನಟ ಪ್ರದೀಪ್ ಕೊಟ್ಟಾಯಂ (61) ಅವರು ನಿಧನರಾಗಿದ್ದಾರೆ. ಅಸ್ವಸ್ಥತೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಹೃದಯಾಘಾತದಿಂದ ನಿಧನರಾದರು.

ಹಲವು ಮಲಯಾಳಂ ಮತ್ತು ತಮಿಳು ಚಿತ್ರಗಳಲ್ಲಿ ಅವರು ನಟಿಸಿದ್ದರು. ಸಹಜ ಹಾಸ್ಯದಿಂದ ಅವರು ಪ್ರೇಕ್ಷಕರ ಮನ ಗೆದ್ದಿದ್ದರು. ‘ವಿನ್ನೈತ್ತಾಂಡಿ ವರುವಯ್ಯ’ ಚಿತ್ರದ ಪಾತ್ರ ಅವರಿಗೆ ವಿಶೇಷ ಜನಮನ್ನಣೆ ಗಳಿಸಿಕೊಟ್ಟಿತ್ತು. ಥಟ್ಟತ್ತಿನ್ ಮರಯಾತು, ಒರು ವಡಕ್ಕನ್ ಸೆಲ್ಫಿ, ವೆಲ್ಕಮ್ ಟು ಸೆಂಟ್ರಲ್ ಜೈಲ್, ಅಮರ್ ಅಕ್ಬರ್ ಆಂಥೋ ನಿ, ಲೈಫ್ ಆಫ್ ಜೋಸುಟ್ಟಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿ ಜನಮನ್ನಣೆ ಗಳಿಸಿದ್ದರು.

- Advertisement -

Related news

error: Content is protected !!