Wednesday, April 17, 2024
spot_imgspot_img
spot_imgspot_img

ಮಿತ್ತೂರು : (ಫೆ. 25) ಫ್ರೆಂಡ್ಸ್ ಕ್ಲಬ್ (ರಿ) 140, ಮಿತ್ತೂರು ಇದರ ಆಶ್ರಯದಲ್ಲಿ “ಫ್ರೆಂಡ್ಸ್ ಟ್ರೋಫಿ 2023”

- Advertisement -G L Acharya panikkar
- Advertisement -
vtv vitla

ಮಿತ್ತೂರು : (ಫೆ. 25) ಫ್ರೆಂಡ್ಸ್ ಕ್ಲಬ್ (ರಿ) 140, ಮಿತ್ತೂರು ಇದರ ಆಶ್ರಯದಲ್ಲಿ ದ.ಕ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಇದರ ಸಹಭಾಗಿತ್ವದಲ್ಲಿ ಫ್ರೆಂಡ್ಸ್ ಟ್ರೋಫಿ 2023 ಹೊನಲು ಬೆಳಕಿನ ಪ್ರೊ ಮಾದರಿಯ ಮ್ಯಾಟ್ ಅಂಕಣದ ಮುಕ್ತ ಕಬಡ್ಡಿ ಪಂದ್ಯಾಟ ಗ್ರಿಪ್ ಮಾದರಿಯ 550 kg. 8+1 ಹಗ್ಗಜಗ್ಗಾಟವು ಫೆ. 25ನೇ ಶನಿವಾರ ರಾತ್ರಿ 7 ರಿಂದ ಮಿತ್ತೂರು ಶಾಲಾ ಮೈದಾನದಲ್ಲಿ ನಡೆಯಲಿದೆ.

ಬಹುಮಾನಗಳು
ಕಬಡ್ಡಿ : ಪ್ರಥಮ – 15,000/- ಮತ್ತು ಫ್ರೆಂಡ್ಸ್ ಟ್ರೋಫಿ
ದ್ವಿತೀಯ – 10,000/- ಮತ್ತು ಫ್ರೆಂಡ್ಸ್ ಟ್ರೋಫಿ
ತೃತೀಯ – 4000/- ಮತ್ತು ಫ್ರೆಂಡ್ಸ್ ಟ್ರೋಫಿ
ಚತುರ್ಥ – 4000/- ಮತ್ತು ಫ್ರೆಂಡ್ಸ್ ಟ್ರೋಫಿ

ಹಗ್ಗ ಜಗ್ಗಾಟ
ಪ್ರಥಮ – 10,000/- ಮತ್ತು ಫ್ರೆಂಡ್ಸ್ ಟ್ರೋಫಿ
ದ್ವಿತೀಯ – 7000/- ಮತ್ತು ಫ್ರೆಂಡ್ಸ್ ಟ್ರೋಫಿ
ತೃತೀಯ – 3000/- ಮತ್ತು ಫ್ರೆಂಡ್ಸ್ ಟ್ರೋಫಿ
ಚತುರ್ಥ – 3000/- ಮತ್ತು ಫ್ರೆಂಡ್ಸ್ ಟ್ರೋಫಿ

- Advertisement -

Related news

error: Content is protected !!